ಕವಿಸಾಲು
01
ಗಾಂಧಿ ಬಜಾರ್ ಫುಟ್ ಪಾತ್ ಒತ್ತುವರಿ;* *ತೆರವುಗೊಳಿಸಿದ ಶಿವಮೊಗ್ಗ ಮಹಾನಗರ ಪಾಲಿಕೆ* *ಶಹಬ್ಬಾಶ್ ಅಂತಿದ್ದಾರೆ ಫುಟ್ ಪಾತಲ್ಲಿ ಓಡಾಡೋ ಜನ*
*ಗಾಂಧಿ ಬಜಾರ್ ಫುಟ್ ಪಾತ್ ಒತ್ತುವರಿ;*
*ತೆರವುಗೊಳಿಸಿದ ಶಿವಮೊಗ್ಗ ಮಹಾನಗರ ಪಾಲಿಕೆ*
*ಶಹಬ್ಬಾಶ್ ಅಂತಿದ್ದಾರೆ ಫುಟ್ ಪಾತಲ್ಲಿ ಓಡಾಡೋ ಜನ*

ಶಿವಮೊಗ್ಗದ ಜನ ನಿಭಿಡ ಪ್ರದೇಶವಾದ ಗಾಂಧಿ ಬಜಾರ್ ಫುಟ್ ಪಾತ್ ಗಳೆಲ್ಲ ಒತ್ತುವರಿಯಾಗಿದ್ದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದ ಶಿವಮೊಗ್ಗ ಮಹಾನಗರ ಪಾಲಿಕೆಯ ನಲ್ಮ್ ವಿಭಾಗ ಮತ್ತು ಆರೋಗ್ಯ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಭೇಟಿ ಮಾಡಿ ಪಾದಾಚಾರಿ ಮಾರ್ಗವನ್ನು ತೆರವುಗೊಳಿಸಿದರು.