🔥🔥🔥*ಗಮನಿಸಿ*🔥🔥🔥 *ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಗಮನಕ್ಕಿಲ್ಲದೇ ಸೃಷ್ಟಿಯಾಗುತ್ತಿವೆಯೇ ಅಕ್ರಮ ಖಾತೆಗಳು?* *ಹಣ ಚೆಲ್ಲಿದರೆ ಸೂಡಾ, ತಾಲ್ಲೂಕು ಕಚೇರಿ ಎನ್ ಓ ಸಿ, ಲೇ ಔಟ್ ಮ್ಯಾಪಿಲ್ಲದೇ ಪಾಲಿಕೆಯಲ್ಲಿ ಏರುತ್ತಿವೆಯೇ ಖಾತೆ?* *ಜಿಲ್ಲಾಧಿಕಾರಿಗಳ ಅಲಿನೇಷನ್ ಆದೇಶವಿಲ್ಲದೇ, ಬೆಟ್ಟರ್ ಮೆಂಟ್ ಶುಲ್ಕ ಕಟ್ಟಿಸಿಕೊಳ್ಳದೇ, ದಾಖಲೆಗಳೇ ಇಲ್ಲದೇ ಕಂಡ ಕಂಡ ಕಡೆ ಅಕ್ರಮ ಖಾತೆ ಏರಿಸಿಕೊಡುತ್ತಿರುವ ಮಹಾನುಭಾವನ ಕುರಿತ ವಿಶೇಷ ವರದಿಗಾಗಿ ನಿರೀಕ್ಷಿಸಿ…* *ನಿಮ್ಮ ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆಯ ಪ್ರತಿಯನ್ನು ಈಗಲೇ ಕಾಯ್ದಿರಿಸಿ…*

🔥🔥🔥*ಗಮನಿಸಿ*🔥🔥🔥

*ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಗಮನಕ್ಕಿಲ್ಲದೇ ಸೃಷ್ಟಿಯಾಗುತ್ತಿವೆಯೇ ಅಕ್ರಮ ಖಾತೆಗಳು?*

*ಹಣ ಚೆಲ್ಲಿದರೆ ಸೂಡಾ, ತಾಲ್ಲೂಕು ಕಚೇರಿ ಎನ್ ಓ ಸಿ, ಲೇ ಔಟ್ ಮ್ಯಾಪಿಲ್ಲದೇ ಪಾಲಿಕೆಯಲ್ಲಿ ಏರುತ್ತಿವೆಯೇ ಖಾತೆ?*

*ಜಿಲ್ಲಾಧಿಕಾರಿಗಳ ಅಲಿನೇಷನ್ ಆದೇಶವಿಲ್ಲದೇ, ಬೆಟ್ಟರ್ ಮೆಂಟ್ ಶುಲ್ಕ ಕಟ್ಟಿಸಿಕೊಳ್ಳದೇ, ದಾಖಲೆಗಳೇ ಇಲ್ಲದೇ ಕಂಡ ಕಂಡ ಕಡೆ ಅಕ್ರಮ ಖಾತೆ ಏರಿಸಿಕೊಡುತ್ತಿರುವ ಮಹಾನುಭಾವನ ಕುರಿತ ವಿಶೇಷ ವರದಿಗಾಗಿ ನಿರೀಕ್ಷಿಸಿ…*

*ನಿಮ್ಮ ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆಯ ಪ್ರತಿಯನ್ನು ಈಗಲೇ ಕಾಯ್ದಿರಿಸಿ…*