- Home
- *ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ;* *ಜಾತಿಯ ಕೋಟಾದಲ್ಲಿ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾ?* *ಸಂಸದ ಬಿ.ವೈ.ರಾಘವೇಂದ್ರರವರೇ, ನೀವು ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತರು ಅಂತ ಬರೆಸುತ್ತೀರೋ? ಹಿಂದೂ ಅಂತ ದಾಖಲಿಸುತ್ತೀರೋ?* *ಯತ್ನಾಳ್ ಹೇಳಿದರಲ್ಲ ನೀವು ಲಿಂಗಾಯತರೇ ಅಲ್ಲ ಅಂತ…ಅದು ನಿಜವೇ? ಸತ್ಯ ಬಹಿರಂಗ ಪಡಿಸಿ* *ಆಯನೂರು ಬಹಿರಂಗ ಸವಾಲು*