![ನೂತನ ಸೂಡಾ ಅಧ್ಯಕ್ಷರಿಗೆ ಸನ್ಮಾನಿಸಿದ ಜಿಡಿಮಂ ಟೀಂ](https://malenaduexpress.com/wp-content/uploads/2024/03/IMG-20240301-WA0345-600x400.jpg)
ನೂತನ ಸೂಡಾ ಅಧ್ಯಕ್ಷರಿಗೆ ಸನ್ಮಾನಿಸಿದ ಜಿಡಿಮಂ ಟೀಂ
ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಚ್ಎಸ್ ಸುಂದರೇಶ್ ರವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಸನ್ಮಾನಿಸಿದ ಕೆಪಿಸಿಸಿ ರಾಜ್ಯ ಸಂಯೋಜಕರಾದ ಜಿಡಿ ಮಂಜುನಾಥ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಕೊಲ್ತಿಕೊಪ್ಪ ಗಣಪತಿ, ಎಂ.ಆರ್. ರಮೇಶ್ ರವರು ಟಿ.ಡಿ. ಜಿತೇಂದ್ರ ಗೌಡ, ವಿಜಯ್ ಕುಮಾರ್, ರವಿಕುಮಾರ್ ಇನ್ನಿತರರು ಹಾಜರಿದ್ದರು.