ಶಾಸಕ ಚೆನ್ನಿಯವರಿಂದ ಗೋಶಾಲೆಗಳ ಅಭಿವೃದ್ಧಿಗೆ ಗುದ್ದಲಿ ಪೂಜೆ;**ಶಾಸಕರ ಕಣ್ತೆರೆಸಿದ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್*
*ಶಾಸಕ ಚೆನ್ನಿಯವರಿಂದ ಗೋಶಾಲೆಗಳ ಅಭಿವೃದ್ಧಿಗೆ ಗುದ್ದಲಿ ಪೂಜೆ;* *ಶಾಸಕರ ಕಣ್ತೆರೆಸಿದ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್* ಶಿವಮೊಗ್ಗ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಇಂದು ಶಿವಮೊಗ್ಗ ನಗರ ವಿಧಾನಸಭಾ ವ್ಯಾಪ್ತಿಯ ವಿವಿಧ ಕಡೆ ಗೋಶಾಲೆಗಳಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಮಾಡಿರುವುದಕ್ಕೆ ಕಾಂಗ್ರೆಸ್ 2023ರ ವಿಧಾನಸಭಾ ಅಭ್ಯರ್ಥಿ, ಮಾಜಿ ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್ ಹೇಳಿಕೆ ನೀಡಿದ್ದು, ತಾವು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಕ್ಕೆ ಶಾಸಕರು ಎಚ್ಚೆತ್ತು ಈ ಕೆಲಸಗಳಿಗೆ ಕೈ ಹಾಕಿದ್ದಾರೆಂದು ತಿಳಿಸಿದ್ದಾರೆ. ಶಾಸಕರು ಕೊನೆಗೂ ಕಣ್ತೆರೆದು ಗುದ್ದಲಿಪೂಜೆಗೆ ಮುಂದಾಗಿದ್ದು ಒಳ್ಳೆ ವಿಚಾರ. ಈ ಹಿಂದೆ…