ಇ- ಸ್ವತ್ತು ಹೆಸರಲ್ಲಿ ಹಣ ಪಡೆದ ಪ್ರಕರಣ;**ಕೆಲಸ ಕಳೆದುಕೊಂಡ ಆಶಾರಿಗೆ ಮತ್ತೆ ಕೆಲಸ ಕೊಡಿಸಲು ನಿಂತರಾ ಪಾಲಿಕೆಯ ಎಲೆಕ್ಟ್ರಿಕಲ್ ವಿಭಾಗದ ಇಂಜಿನಿಯರ್ ಗಳು?*
*ಇ- ಸ್ವತ್ತು ಹೆಸರಲ್ಲಿ ಹಣ ಪಡೆದ ಪ್ರಕರಣ;* *ಕೆಲಸ ಕಳೆದುಕೊಂಡ ಆಶಾರಿಗೆ ಮತ್ತೆ ಕೆಲಸ ಕೊಡಿಸಲು ನಿಂತರಾ ಪಾಲಿಕೆಯ ಎಲೆಕ್ಟ್ರಿಕಲ್ ವಿಭಾಗದ ಇಂಜಿನಿಯರ್ ಗಳು?* ಮೊದಲೇ ಭ್ರಷ್ಟಾಚಾರದ ಕೂಪವಾಗಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಈಗ ಸಾಕಷ್ಟು ಸುದ್ದಿಯಲ್ಲಿದೆ. ಇಲ್ಲಿ ಯಾರು ಕಮೀಷನರ್? ಯಾರು ಶ್ಯಾಡೋ ಕಮೀಷನರ್? ಎಂಬ ಚರ್ಚೆಗಳಿರುವಾಗಲೇ ಇತ್ತೀಚೆಗಷ್ಟೇ ಇ- ಸ್ವತ್ತು ವಿಚಾರದಲ್ಲಿ ಹಣ ಪಡೆದ ಆರೋಪದ ಮೇಲೆ ಕೆಲಸ ಕಳೆದುಕೊಂಡಿದ್ದ ಪಾಲಿಕೆಯ ಎಲೆಕ್ಟ್ರಿಕಲ್ ವಿಭಾಗದ ಡಾಟಾ ಆಪರೇಟರ್ ಆಶಾ ಪರ ಕೆಲ ಇಂಜಿನಿಯರ್ ಗಳು…