1987-2025ರ ನಡುವೆ ಧರ್ಮಸ್ಥಳದಲ್ಲಿ ಹೂಳಲಾದ ಅನಾಥ ಶವಗಳ ಸಂಖ್ಯೆ 279!* *219 ಪುರುಷ ಶವಗಳು- 46 ಮಹಿಳಾ ಶವಗಳು- ಶಿಶುಗಳದ್ದೂ ಸೇರಿ ಲಿಂಗ ಗುರುತಿಸಲಾಗದ 14 ಶವ ಹೂಳಲಾಗಿದೆ* *ಆರ್ ಟಿ ಐ ಅರ್ಜಿಯಿಂದ ಬಹಿರಂಗ!*
*1987-2025ರ ನಡುವೆ ಧರ್ಮಸ್ಥಳದಲ್ಲಿ ಹೂಳಲಾದ ಅನಾಥ ಶವಗಳ ಸಂಖ್ಯೆ 279!* *219 ಪುರುಷ ಶವಗಳು- 46 ಮಹಿಳಾ ಶವಗಳು- ಶಿಶುಗಳದ್ದೂ ಸೇರಿ ಲಿಂಗ ಗುರುತಿಸಲಾಗದ 14 ಶವ ಹೂಳಲಾಗಿದೆ* *ಆರ್ ಟಿ ಐ ಅರ್ಜಿಯಲ್ಲಿ ಬಹಿರಂಗ!* ಒಂದೆಡೆ ಧರ್ಮಸ್ಥಳದ (Dharmasthala) ವಿವಿಧ ಕಡೆಗಳಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದಾಗಿ (Mass burial case) ಹೇಳಿರುವ ಅನಾಮಿಕನ ದೂರಿನ ಮೇರೆಗೆ ಎಸ್ಐಟಿ ತನಿಖೆ ಪ್ರಗತಿಯಲ್ಲಿದೆ. ಉತ್ಖನನವೂ ನಡೆಯುತ್ತಿದೆ. ಮತ್ತೊಂದೆಡೆ, ಧರ್ಮಸ್ಥಳ ಪರಿಸರದಲ್ಲಿ ಶವಗಳನ್ನು ಹೂಳಲಾಗಿರುವ ಬಗ್ಗೆ ಮಾಹಿತಿ ಹಕ್ಕು…