ಶಿವಮೊಗ್ಗ ಸರ್ಕಾರಿ ನೌಕರರ ವಿಕಾಸ ಕೇಂದ್ರದಲ್ಲಿ ಸದ್ದೋ ಸದ್ದು…ಸರ್ಕಾರಿ ಅಧಿಕಾರಿಗಳು- ಕುಟುಂಬದವರೇ ಕಂಗಾಲು!ಗೌರವಾಧ್ಯಕ್ಷರಾದ ಜಿಲ್ಲಾಧಿಕಾರಿಗಳೇಕೆ ಮೌನ? ಈಗಲಾದರೂ ತೊಂದರೆ ಸರಿಪಡಿಸಿ ಸರ್ಕಾರಿ ಅಧಿಕಾರಿಗಳ ಹಿತ ಕಾಪಾಡುತ್ತಾರಾ ಡಿಸಿ?
ಶಿವಮೊಗ್ಗ ಸರ್ಕಾರಿ ನೌಕರರ ವಿಕಾಸ ಕೇಂದ್ರದಲ್ಲಿ ಸದ್ದೋ ಸದ್ದು…ಸರ್ಕಾರಿ ಅಧಿಕಾರಿಗಳು- ಕುಟುಂಬದವರೇ ಕಂಗಾಲು! ಗೌರವಾಧ್ಯಕ್ಷರಾದ ಜಿಲ್ಲಾಧಿಕಾರಿಗಳೇಕೆ ಮೌನ? ಈಗಲಾದರೂ ತೊಂದರೆ ಸರಿಪಡಿಸಿ ಸರ್ಕಾರಿ ಅಧಿಕಾರಿಗಳ ಹಿತ ಕಾಪಾಡುತ್ತಾರಾ ಡಿಸಿ? ಶಿವಮೊಗ್ಗದ ನಿಶ್ಯಬ್ದದ ಸ್ಥಳಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಬಸವನಗುಡಿ ಬಡಾವಣೆಯ ಸರ್ಕಾರಿ ಅಧಿಕಾರಿಗಳ ಕ್ವಾಟ್ರಸ್ ಇದೀಗ ಸದ್ದುಗದ್ದಲದಿಂದ ಸುದ್ದಿಯಾಗುತ್ತಿದೆ! ಬಸವನ ಗುಡಿಯಲ್ಲಿರುವ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಸಿ.ಎಸ್.ಷಡಾಕ್ಷರಿಯವರ ಕನಸಿನ ಕೂಸಾದ ಶಿವಮೊಗ್ಗದ ಸರ್ಕಾರಿ ನೌಕರರ ವಿಕಾಸ ಕೇಂದ್ರ ಬಹಳಷ್ಟು ಅಧಿಕಾರಿಗಳ, ಅವರ ಕುಟುಂಬಗಳ, ವಿದ್ಯಾಭ್ಯಾಸದಲ್ಲಿ ತೊಡಗಿರುವ ಅವರ…