ಹೊಳಲೂರು ಏತ ನೀರಾವರಿ ಯೋಜನೆ: ಸಣ್ಣ ನೀರಾವರಿ ಸಚಿವರಿಗೆ ಗ್ರಾಮಸ್ಥರ ಮನವಿ*
*ಹೊಳಲೂರು ಏತ ನೀರಾವರಿ ಯೋಜನೆ: ಸಣ್ಣ ನೀರಾವರಿ ಸಚಿವರಿಗೆ ಗ್ರಾಮಸ್ಥರ ಮನವಿ* ಶಿವಮೊಗ್ಗ: ಹೊಳಲೂರು ಏತ ನೀರಾವರಿ ಯೋಜನೆಯ ನಿರ್ವಹಣೆಗೆ ಗಮನಹರಿಸಬೇಕು ಎಂದು ಹೊಳಲೂರು ಸುತ್ತಮುತ್ತ ಗ್ರಾಮಗಳ ಗ್ರಾಮಸ್ಥರು ಗುರುವಾರ ಸಣ್ಣ ನೀರಾವರಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದರು. ಹೊಳಲೂರು ಏತ ನೀರಾವರಿ ಯೋಜನೆ ತುಂಗಾ ಭದ್ರಾ ನದಿಯಿಂದ ನೀರೆತ್ತುವುದಾಗಿದೆ. ಸುತ್ತಮುತ್ತಲ ಗ್ರಾಮಗಳಾದ ಬೂದಿಗೆರೆ ಕೆರೆ, ನಾರಾಯಣ ಕೆರೆ, ಸುತ್ತುಕೋಟೆ ಅಯ್ಯನ ಕೆರೆ ಮತ್ತು ಸೀಗೆ ಕೆರೆಗಳಿಗೆ ನೀರೊದಗಿಸುವ ಯೋಜನೆಯಾಗಿದ್ದು, ಇದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಈ ಯೋಜನೆ…