ಪ್ರಿಯದರ್ಶಿನಿ ಸಂಸ್ಥೆಯ ಕಾರ್ಯದರ್ಶಿ ಎನ್.ರಮೇಶ್ ಪತ್ರಿಕಾಗೋಷ್ಠಿ ಪ್ರಿಯದರ್ಶಿನಿ ಆಂಗ್ಲ ಶಾಲೆಯಲ್ಲಿ IIT-JEE & NEET ಫೌಂಡೇಷನ್ ಕೋರ್ಸ್ ಗಳು ಪ್ರತಿನಿತ್ಯ- ಪ್ರಥಮ ಬಾರಿಗೆ ವಿಶೇಷ ಪ್ರಯತ್ನ
ಪ್ರಿಯದರ್ಶಿನಿ ಸಂಸ್ಥೆಯ ಕಾರ್ಯದರ್ಶಿ ಎನ್.ರಮೇಶ್ ಪತ್ರಿಕಾಗೋಷ್ಠಿ ಪ್ರಿಯದರ್ಶಿನಿ ಆಂಗ್ಲ ಶಾಲೆಯಲ್ಲಿ IIT-JEE & NEET ಫೌಂಡೇಷನ್ ಕೋರ್ಸ್ ಗಳು ಪ್ರತಿನಿತ್ಯ- ಪ್ರಥಮ ಬಾರಿಗೆ ವಿಶೇಷ ಪ್ರಯತ್ನ ನಾಲ್ಕು ವರ್ಷಗಳಿಂದ ಸತತವಾಗಿ ಕ್ವಾಲಿಫೈಡ್ ಬೆಸ್ಟ್ ಸ್ಕೂಲ್ ಅಂತ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹೆಸರು ಗಳಿಸಿದ, ಎಸ್ ಎಸ್ ಎಲ್ ಸಿಯಲ್ಲಿ ನೂರಕ್ಕೆ ನೂರು ಫಲಿತಾಂಶ ಕಳೆದ 7 ವರ್ಷಗಳಿಂದ ನೀಡುತ್ತಾರರ ಬಂದ ಪ್ರಿಯದರ್ಶಿನಿ ಸಂಸ್ಥೆಯು ಇದೇ ಮೊದಲ ಬಾರಿಗೆ ಸ್ಟೇಟ್ ಬೋರ್ಡ್ ನಲ್ಲಿ IIT-JEE & NEET ಫೌಂಡೇಷನ್…
ಶಿವಮೊಗ್ಗ ಸ್ಮಾರ್ಟ್ ಸಿಟಿ, ಕಡತಗಳು, ಎಂ.ಡಿ.ಕವಿತಾ ಯೋಗಪ್ಪನವರ್ ಮತ್ತು ಕಣ್ಮರೆಯಾಗಿದ್ದ ಚೀಫ್ ಇಂಜಿನಿಯರ್ ವಿಜಯ ಕುಮಾರ್!*
*ಶಿವಮೊಗ್ಗ ಸ್ಮಾರ್ಟ್ ಸಿಟಿ, ಕಡತಗಳು, ಎಂ.ಡಿ.ಕವಿತಾ ಯೋಗಪ್ಪನವರ್ ಮತ್ತು ಕಣ್ಮರೆಯಾಗಿದ್ದ ಚೀಫ್ ಇಂಜಿನಿಯರ್ ವಿಜಯ ಕುಮಾರ್!* ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಓರ್ವ ಚೀಫ್ ಇಂಜಿನಿಯರ್ ಕೃಷ್ಣಪ್ಪ ಗುತ್ತಿಗೆದಾರನಿಂದ ಲಂಚ ಪಡೆದು ಜೈಲುಪಾಲು ಆಗಿದ್ದ ಸಮಯದಲ್ಲಿ “ನಾನು ವೃತ್ತಿ ಅನುಭವದಲ್ಲಿ ಹಿರಿಯ ಅಧಿಕಾರಿಯಾಗಿದ್ದು ನನಗೆ ಚೀಫ್ ಇಂಜಿನಿಯರ್ ಹುದ್ದೆ ಕೊಡಲಿಲ್ಲ” ಎಂದು ಅಸಮಾಧಾನಗೊಂಡು ಕಣ್ಮರೆಯಾಗಿದ್ದ ಮತ್ತೋರ್ವ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿಜಯಕುಮಾರ್ ಕಾಣಿಸಿಕೊಂಡಿದ್ದಾರೆ! ಸುಮಾರು ದಿನಗಳಿಂದ ಕಚೇರಿಯ ಲ್ಯಾಪ್ಟಾಪ್, ಹಾರ್ಡ್ ಡಿಸ್ಕ್, ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು…
ದ್ವಿತೀಯ ಪರೀಕ್ಷೆ-2 ರ ಸಮರ್ಪಕ ನಿರ್ವಹಣೆಯ ಕುರಿತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಎಸ್.ಮಧು ಬಂಗಾರಪ್ಪ ಮಾಹಿತಿ*
*ದ್ವಿತೀಯ ಪರೀಕ್ಷೆ-2 ರ ಸಮರ್ಪಕ ನಿರ್ವಹಣೆಯ ಕುರಿತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವ ಎಸ್.ಮಧು ಬಂಗಾರಪ್ಪ ಮಾಹಿತಿ* ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್, ಮಧು ಬಂಗಾರಪ್ಪನವರು ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆ-2 ರ ಕುರಿತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ “ವಿಡಿಯೋ ಕಾನ್ಫರೆನ್ಸ್” ಮೂಲಕ ಸಭೆನಡೆಸಿ, ಪರೀಕ್ಷಾ ಸಂಬಂಧ ಕೈಗೊಗೊಳ್ಳಬೇಕಾಗಿರುವ…
10 ಬಾರಿ ಕಚ್ಚಿ ಶವದ ಪಕ್ಕದಲ್ಲೇ ಮಲಗಿತ್ತು ಹಾವು!*
*10 ಬಾರಿ ಕಚ್ಚಿ ಶವದ ಪಕ್ಕದಲ್ಲೇ ಮಲಗಿತ್ತು ಹಾವು!* ಹಾವೊಂದು ವ್ಯಕ್ತಿಗೆ 10 ಬಾರಿ ಕಚ್ಚಿ ಸಾಯಿಸಿ, ಬೆಳಗ್ಗೆಯವರೆಗೂ ಶವದ ಪಕ್ಕದಲ್ಲೇ ಹಾವು(Snake) ಮಲಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಸಾಮಾನ್ಯವಾಗಿ ಹಾವುಗಳು ಒಮ್ಮೆ ಕಡಿದು ಅಲ್ಲಿಂದ ಓಡಿ ಹೋಗುತ್ತವೆ. ಆದರೆ ಈ ಹಾವು 10 ಬಾರಿ ಕಡಿದಿದ್ದು, ಆತ ಸತ್ತ ಬಳಿಕವೂ ಅವನ ಪಕ್ಕದಲ್ಲೆ ಮಲಗಿರುವುದು ಸಹಜ ಎಂದೆನಿಸಿಲ್ಲ. ಬೆಳಗ್ಗೆ ಮನೆಯವರಿಗೆ ಈ ವಿಷಯ ತಿಳಿದಾಗ ಬೆಚ್ಚಿಬಿದ್ದಿದ್ದಾರೆ. ಹಾವಾಡಿಗನನ್ನು ಕರೆಸಿ ಹಾವನ್ನು ಹಿಡಿಸಲಾಗಿದೆ….
ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಪತ್ರಿಕಾಗೋಷ್ಠಿ* *5 ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಹಂತ ಹಂತದ ಹೋರಾಟ* *ಬೇಡಿಕೆ ಈಡೇರದಿದ್ದರೆ ಮೇ.26 ರಿಂದ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ* *ಏನು ಆ ಬೇಡಿಕೆಗಳು?*
*ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಪತ್ರಿಕಾಗೋಷ್ಠಿ* *5 ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಹಂತ ಹಂತದ ಹೋರಾಟ* *ಬೇಡಿಕೆ ಈಡೇರದಿದ್ದರೆ ಮೇ.26 ರಿಂದ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ* *ಏನು ಆ ಬೇಡಿಕೆಗಳು?* ಶಿವಮೊಗ್ಗ ಮಹಾನಗರ ಪಾಲಿಕೆ ಶಾಖೆಯು ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ನಿರ್ದೇಶನದ ಮೇರೆಗೆ ಪ್ರಮುಖ ಐದು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಿಸುವ ಮೂಲಕ ಪ್ರತಿಭಟನೆ ಆರಂಭಿಸಿದ್ದೇವೆ…