ರಾಗುಗುಡ್ಡದ ನಾಗಬನ ವಿವಾದ;* *ಇಬ್ಬರು ಅರೆಸ್ಟ್* *ಶಿವಮೊಗ್ಗ ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ಹೇಳುವುದೇನು?* *ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಚನ್ನಬಸಪ್ಪ ಹೇಳಿದ್ದೇನು?*
*ರಾಗುಗುಡ್ಡದ ನಾಗಬನ ವಿವಾದ;* *ಇಬ್ಬರು ಅರೆಸ್ಟ್* *ಶಿವಮೊಗ್ಗ ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ಹೇಳುವುದೇನು?* *ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಚನ್ನಬಸಪ್ಪ ಹೇಳಿದ್ದೇನು?* ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ರಾಗಿಗುಡ್ಡ ಬಳಿಯ ಬಂಗಾರಪ್ಪ ಲೇಔಟ್ನಲ್ಲಿ ನಾಗರ ವಿಗ್ರಹ ಸ್ಥಳಾಂತರಗೊಂಡ ಘಟನೆ ನಡೆದಿದೆ. ನಿರ್ಮಾಣ ಹಂತದಲ್ಲಿರುವ ವಕೀಲ ಸಿದ್ದೀಖ್ ರವರ ಮನೆಯ ಮುಂದೆ ಸುಮಾರು 1000 ಚದರ ಅಡಿ ವಿಸ್ತೀರ್ಣದ ತೆರೆದ ಉದ್ಯಾನವನವಿದೆ. ಒಬ್ಬ ಮೇಸ್ತ್ರಿ ಮನೆ ನಿರ್ಮಾಣವನ್ನು ನೋಡಿಕೊಳ್ಳುತ್ತಾನೆ. ಸ್ಥಳೀಯರು ಮೇಸ್ತ್ರಿ ಸ್ನೇಹಿತ ನಾಗರ…