75 ವರ್ಷಗಳ ಪ್ರಾತಿನಿಧಿಕ ಕನ್ನಡದ ಕಿರು ಕಥೆಗಳಲ್ಲಿ ನನ್ನದೂ ಒಂದು ಕಥೆ…* *ಅದರ ಹೆಸರೇ *ಸುಡುಗಾಡು*!
*75 ವರ್ಷಗಳ ಪ್ರಾತಿನಿಧಿಕ ಕನ್ನಡದ ಕಿರು ಕಥೆಗಳಲ್ಲಿ ನನ್ನದೂ ಒಂದು ಕಥೆ…* *ಅದರ ಹೆಸರೇ *ಸುಡುಗಾಡು*! 75 ವರ್ಷಗಳ ಪ್ರಾತಿನಿಧಿಕ ಕನ್ನಡದ ಕಿರು ಕಥೆಗಳಲ್ಲಿ ನನ್ನದೂ ಒಂದು ಕಥೆ ಸೇರ್ಪಡೆ ಗೊಂಡಿದೆ. ಅದರ ಹೆಸರು- *ಸುಡುಗಾಡು* ಕನ್ನಡ ವಿಶ್ವವಿದ್ಯಾಲಯ ಹಂಪಿಯ ವಿಶ್ರಾಂತ ಪ್ರಾಧ್ಯಾಪಕರಾಗಿರುವ ಡಾ. ಕರೀಗೌಡ ಬೀಚನಹಳ್ಳಿ ಸಂಪಾದಕತ್ವದಲ್ಲಿ 1950-2025ರ ವರೆಗಿನ 75 ಪ್ರಾತಿನಿಧಿಕ ಕಿರುಗತೆಗಳ ಸಂಕಲನ *ಅಮೃತ ಕಥಾನಕ* ಇದೀಗಷ್ಟೇ ಬಿಡುಗಡೆಯಾಗಿದೆ. ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ 75ರ ಸಂಭ್ರಮದ ಸವಿನೆನಪಿಗಾಗಿ ಈ ಸಂಕಲನ ಹುಟ್ಟು ಪಡೆದಿದೆ….