ಸಂಧ್ಯಾ ಕಾಲದಲ್ಲೂ ಭವ್ಯವಾಗಿಯೇ ನಡೆಯುತ್ತಿದೆ ರೆವಿನ್ಯೂ ಲೇ ಔಟ್ ಗಳ ಇ- ಖಾತಾ ದಾಖಲು ಮಾಫಿಯಾ!* ಫೈಲೊಂದಕ್ಕೆ ಎರಡು ಸಾವಿರದ ಕಡಕ್ ನೋಟುಗಳು ಸೇರುತ್ತಿವೆ ವ್ಯಾನಿಟಿ ಬ್ಯಾಗುಗಳಿಗೆ?!
*ಸಂಧ್ಯಾ ಕಾಲದಲ್ಲೂ ಭವ್ಯವಾಗಿಯೇ ನಡೆಯುತ್ತಿದೆ ರೆವಿನ್ಯೂ ಲೇ ಔಟ್ ಗಳ ಇ- ಖಾತಾ ದಾಖಲು ಮಾಫಿಯಾ!* ಫೈಲೊಂದಕ್ಕೆ ಎರಡು ಸಾವಿರದ ಕಡಕ್ ನೋಟುಗಳು ಸೇರುತ್ತಿವೆ ವ್ಯಾನಿಟಿ ಬ್ಯಾಗುಗಳಿಗೆ?! ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇ- ಖಾತಾದ್ದೇ ಅವಾಂತರ. ಪ್ರತಿನಿತ್ಯ ಒಂದಲ್ಲಾ ಒಂದು ರಗಳೆಗಳು ಇಲ್ಲಿ ಸಂಭವಿಸುತ್ತಲೇ ಇರುತ್ತವೆ- ಒಂದು ರೀತಿಯಲ್ಲಿ ಸಂಭವಾಮೀ ಯುಗೇ ಯುಗೇ ಥರ! ಇ- ಖಾತಾ ಆಗಲೆಂದು ರೆವಿನ್ಯೂ ಲೇ ಔಟ್ ಮಾಲೀಕರು ಪಾಲಿಕೆಯ ಮಧ್ಯವರ್ತಿಗಳನ್ನು ಸಂಪರ್ಕಿಸಿ ಡೀಲು ಕುದುರಿಸುತ್ತಿದ್ದಾರೆ. ಮಧ್ಯವರ್ತಿಗಳು ಸಂಧ್ಯಾಕಾಲದ ಭವ್ಯತೆಯ ಬೆನ್ನು…