ಉಪವಾಸದಲ್ಲಿ ಮುಸ್ಲಿಮರೇಕೆ ಉಗುಳುತ್ತಾರೆ?
ಉಪವಾಸದಲ್ಲಿ ಮುಸ್ಲಿಮರೇಕೆ ಉಗುಳುತ್ತಾರೆ? ಉಪವಾಸದಲ್ಲಿ ಮುಸ್ಲಿಮರೇಕೆ ಉಗುಳುತ್ತಾರೆ ಎಂಬ ಪ್ರಶ್ನೆಯನ್ನು ಗೆಳೆಯರೊಬ್ಬರು ಕೇಳಿದ್ದಾರೆ. ಉಪವಾಸದಲ್ಲಿ ಉಗುಳು ನುಂಗಬಾರದೆಂಬ ನಿಯಮ ಇಲ್ಲ. ಆದರೆ ಕಫ, ರಕ್ತ ಇತ್ಯಾದಿಗಳನ್ನು ನುಂಗಬಾರದೆಂಬ ನಿಯಮ ಇದೆ. ನಾನೂ ಉಪವಾಸಿಗ. ನಾನೇನೂ ಉಗುಳ್ತಾ ಇಲ್ಲ. ನನ್ನ ಪ್ರಕಾರ ಮುಸ್ಲಿಮರು ಉಗುಳ್ತಾರೆ ಅನ್ನೋದು ಅತಿರಂಜಿತ ಸುದ್ದಿ. ಯಾರೋ ಒಬ್ಬರು ಉಗಳಿದ್ದನ್ನ ಒಂದು ಸಾವಿರ ಮಂದಿ ಉಗುಳಿದ್ದಾರೆ ಎಂಬಂತೆ ಬಿಂಬಿಸುವ ಮತ್ತು ಅದನ್ನೇ ಮತ್ತೆ ಮತ್ತೆ ಹೇಳುತ್ತಾ ಭ್ರಮೆಯೊಂದನ್ನು ಹರಡುವ ವ್ಯವಸ್ಥಿತ ಜಾಲದ ಪರಿಣಾಮ ಇದು. ಅದರ…