ಪೊಲೀಸ್ ಅಸಹ್ಯ!
*ಪೊಲೀಸ್ ಅಸಹ್ಯ!* ಇದು ನಿಜವಾದ ಪೊಲೀಸರ ಕೃತ್ಯವೇ ಆಗಿದ್ದರೆ ಅದು ಅಕ್ಷಮ್ಯ ಅಪರಾಧ! ಈ ಬಗ್ಗೆ ರಾಜ್ಯ ಸರ್ಕಾರ ತನಿಖೆಗೊಳಪಡಿಸಬೇಕು. ಕೂಡಲೇ ಇವರಿಗೆ ಅಮಾನತು ಮಾಡಬೇಕು… ಇಂಥ ಅಸಹ್ಯ ಖಾಕಿಗಳಿಗೆ ಬುದ್ದಿ ಕಲಿಸದಿದ್ದರೆ ಪೊಲೀಸರೆಲ್ಲ ಹೀಗೇ ಅನ್ನೋ ಲೇಬಲ್ ಖಾಕಿ ಮೇಲೆ ಅಂಟಿಕೊಂಡು ಬಿಡುತ್ತೆ.
*ಪೊಲೀಸ್ ಅಸಹ್ಯ!* ಇದು ನಿಜವಾದ ಪೊಲೀಸರ ಕೃತ್ಯವೇ ಆಗಿದ್ದರೆ ಅದು ಅಕ್ಷಮ್ಯ ಅಪರಾಧ! ಈ ಬಗ್ಗೆ ರಾಜ್ಯ ಸರ್ಕಾರ ತನಿಖೆಗೊಳಪಡಿಸಬೇಕು. ಕೂಡಲೇ ಇವರಿಗೆ ಅಮಾನತು ಮಾಡಬೇಕು… ಇಂಥ ಅಸಹ್ಯ ಖಾಕಿಗಳಿಗೆ ಬುದ್ದಿ ಕಲಿಸದಿದ್ದರೆ ಪೊಲೀಸರೆಲ್ಲ ಹೀಗೇ ಅನ್ನೋ ಲೇಬಲ್ ಖಾಕಿ ಮೇಲೆ ಅಂಟಿಕೊಂಡು ಬಿಡುತ್ತೆ.
*ರೆಫ್ರಿಜರೇಟರ್ ಪ್ರಾಬ್ಲಂ : ಸೂಕ್ತ ಪರಿಹಾರ ನೀಡಲು ರಿಲಯನ್ಸ್ ಡಿಜಿಟಲ್ ಗೆ ಕೋರ್ಟ್ ಆದೇಶ* ಶಿವಮೊಗ್ಗ, ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ ರಿಲಯನ್ಸ್ ರಿಟೇಲ್ ಲಿ., ರಿಲಯನ್ಸ್ ಡಿಜಿಟಲ್ ಶಿವಮೊಗ್ಗ ಇವರ ವಿರುದ್ದ ರೆಫ್ರಿಜರೇಟರ್‌ಗೆ ಸಂಬAಧಿಸಿದAತೆ ಸೇವಾನ್ಯೂನತೆ ಕುರಿತು ಸಲ್ಲಿಸಿದ್ದ ದೂರನ್ನು ಪುರಸ್ಕರಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ. ಅರ್ಜಿದಾರರಾದ ಎಸ್ ವಿ ಲೋಹಿತಾಶ್ವ ಇವರು ರಿಲಯನ್ಸ್ ಡಿಜಿಟಲ್ ಶಿವಮೊಗ್ಗ ಇಲ್ಲಿ ರೆಫ್ರಿಜರೇಟರ್‌ನ್ನು ಕೊಂಡಿದ್ದು 02 ವರ್ಷಗಳ ವಾರಂಟಿ…
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಶಿಕ್ಷಣ ಸಚಿವರೂ ಆದ ಶ್ರೀ ಮಧು ಬಂಗಾರಪ್ಪರವರಿಗೆ ಜನ್ಮದಿನದ ಶುಭಾಶಯಗಳು
*ಕೊಲೆ ಮಾಡಿದ ಅನಿಲ್ ಕುಮಾರನಿಗೆ ಜೀವಾವಧಿ ಶಿಕ್ಷೆ-ದಂಡ* *ಕಿರಣ ಎಂದು ಭಾವಿಸಿ ಸಂತೋಷನ ಹತ್ಯೆ ಮಾಡಿದ್ದ!* *ಅವನಲ್ಲ ಅಂತ ಗೊತ್ತಾದರೂ ಬಿಡದೇ ಭೀಕರ ಕೊಲೆ* ಶಿವಮೊಗ್ಗ : ಕೊಲೆ ಆರೋಪಿ ನಗರದ ರೈಲ್ವೇ ಕಾಲೋನಿಯ ಅನಿಲ್‌ಕುಮಾರ್‌ನು ತಪ್ಪಿತಸ್ಥನೆಂದು ತೀರ್ಮಾನಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ ನಾಯಕ ಎಂ ರವರು ಐಪಿಸಿ ಕಲಂ 302 ಅಡಿಯಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ಮತ್ತು ರೂ.50 ಸಾವಿರ ದಂಡ ಮತ್ತು ದಂಡ ಕಟ್ಟಲು ತಪ್ಪಿದಲ್ಲಿ ಪುನಃ 6…
ಮಂಜುನಾಥ್ ಭಂಡಾರಿ ಅಳಿಯ ಪ್ರಶಾಂತ್ ನಿಧನ ಶಿವಮೊಗ್ಗ ಭದ್ರಾವತಿ ತಾಲೂಕು ಹೊಳೆಹೊನ್ನೂರು ಬಳಿಯ ಅಗಸನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಬಂಡಾರಿ ಅವರ ಅಕ್ಕನ ಮಗ ಪ್ರಶಾಂತ್ ಆಳ್ವಾ ಇಂದು ಬೆಳಗ್ಗೆ ಹೃದಯಘಾತದಿಂದ ನಿಧನ ಹೊಂದಿದರು. ಅವರಿಗೆ 59 ವರ್ಷ ವಯಸ್ಸಾಗಿತ್ತು ಮೃತರು ಪತ್ನಿ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಮಂಜುನಾಥ್ ಬಂಡಾರಿ ಅವರು ಇಂದು ಸ್ವಂತ ಊರಿಗೆ ಭೇಟಿ ನೀಡಿ ಅಳಿಯನ…
*ಎನ್‌ಯು ಆಸ್ಪತ್ರೆಗೆ ‘ ಶಿವಮೊಗ್ಗ ಕಿಡ್ನಿ ಆಸ್ಪತ್ರೆ’ ಎಂದು ಮರು ನಾಮಕರಣ* *ಎನ್‌ಯು ಆಸ್ಪತ್ರೆ ಇನ್ನುಂದೆ ‘ ಶಿವಮೊಗ್ಗ ಕಿಡ್ನಿ ಆಸ್ಪತ್ರೆ’ ಯಾಗಿ ಅನಾವರಣ* ಶಿವಮೊಗ್ಗ ಮಲೆನಾಡು ಭಾಗದಲ್ಲಿ ಕಿಡ್ನಿ ಸಂಬಂಧಿತ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಹೆಸರುವಾಸಿಯಾಗಿರುವ ಏಕೈಕ ಆಸ್ಪತ್ರೆ ಆದು ಎನ್‌ಯು ಆಸ್ಪತ್ರೆ. ಇನ್ನು ಮುಂದೆ ಎನ್‌ಯು ಆಸ್ಪತ್ರೆಯು ಮಲೆನಾಡು ಭಾಗದಾಚೆಗೂ ಯುರಾಲಜಿ ಮತ್ತು ನೆಫ್ರಾಲಜಿ ಸಂಬಂಧಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಯೋಚಿಸಿದ್ದು, ಶಿವಮೊಗ್ಗ ಕಿಡ್ನಿ ಆಸ್ಪತ್ರೆಯಾಗಿ ಪರಿವರ್ತನೆಗೊಳ್ಳುತ್ತಿದೆ. ಆರಂಭಿಕ ಪತ್ತೆ ಅಗತ್ಯ ಚಿಕಿತ್ಸಾ ವಿಧಾನಗಳನ್ನು…
*ಕರ್ನಾಟಕದ ಹಲವೆಡೆ ಮಳೆ;* *ಮಂಗಳೂರಿನಲ್ಲಿ ವಿಮಾನಗಳು ಇಳಿಯಲೇ ಇಲ್ಲ!* *ಶಿವಮೊಗ್ಗದಲ್ಲಿ ಸದ್ಯಕ್ಕೆ ಮಳೆ ಬರೋಲ್ವಾ?* ಬೇಸಿಗೆ ಆರಂಭದಲ್ಲಿಯೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಣ ಬಿಸಿಲಿನ ವಾತಾವರಣ ಇದೆ. ಈಮಧ್ಯೆ, ಅನೇಕ ಕಡೆಗಳಲ್ಲಿ ಬುಧವಾರ ರಾತ್ರಿ ಏಕಾಏಕಿ (Karnataka Rains) ಮಳೆಯಾಗಿದೆ. ಪರಿಣಾಮವಾಗಿ ಇಳೆ ತುಸು ತಂಪಾಗಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಮಂಗಳೂರಿಗೆ (Mangalore) ಬರುವ ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ. ಮಂಗಳೂರಿನಲ್ಲಿ ಲ್ಯಾಂಡ್ ಮಾಡಲು…
ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿ; ಲವ್ ಜಿಹಾದ್ ಮುಸ್ಲೀಮರ ಜನಸಂಖ್ಯೆ ಹೆಚ್ಚಿಸಿಕೊಳ್ಳುವ ಒಂದು ಮಾರ್ಗ ವಿದ್ಯಾರ್ಥಿನಿ- ಮಹಿಳೆಯರಿಗೆ ನೂರು ಕಡೆಗೆ ತ್ರಿಶೂಲ ದೀಕ್ಷೆ ಚಕ್ರವರ್ತಿ ಸೂಲಿಬೆಲೆ ಅನ್ಯಧರ್ಮ ಹುಡುಗಿಯರನ್ನು ಪ್ರೀತಿಸುವ ಹೇಳಿಕೆಗೆ ಸಂಪೂರ್ಣ ಬೆಂಬಲ ಸೂಚಿಸಿದ ಪ್ರಮೋದ್ ಮುತಾಲಿಕ್ ಫೆ.28ರ ರಾತ್ರಿ ತಡದರು.ವಾದ ವಿವಾದವಾಯ್ತು. ಸಂಪೂರ್ಣ ಬೆಂಬಲಕ್ಕೆ ನಿಂತವರಿಗೆ, ಶಾಸಕರಿಗೆ ಧನ್ಯವಾದ. ಎಂಪಿಯವರು ಕೂಡ ಡಿಸಿ, ನನ್ನ ಜೊತೆ ಮಾತಾಡಿ ಖಂಡಿಸಿದರು.ಎರಡೇ ದಿನಗಳಲ್ಲಿ ಹೈಕೋರ್ಟ್ ತಡೆಯಾಜ್ಞೆ ಬಂತು. ಪುಸ್ತಕ ಬಿಡುಗಡೆಗೆ ಹಾದಿ ಸುಗಮವಾಯ್ತು….