ನಮಾಜಿಗೆ ಹೋದಾಗ 29ಲಕ್ಷ ₹ ದರೋಡೆ ಮಾಡಿ ಪರಾರಿಯಾಗಿದ್ದ ದರೋಡೆಕೋರರು!* *ಹೊನ್ನಾಳಿ ಮೂಲದ ಮೂವರ ಬಂಧನ….* *ಸೈಯದ್ ಅಬ್ದುಲ್ಲ- ನವೀದ್ ಅಹಮದ್- ಜಾವೀದ್ ಬಂಧಿತರು*
*ನಮಾಜಿಗೆ ಹೋದಾಗ 29ಲಕ್ಷ ₹ ದರೋಡೆ ಮಾಡಿ ಪರಾರಿಯಾಗಿದ್ದ ದರೋಡೆಕೋರರು!* *ಹೊನ್ನಾಳಿ ಮೂಲದ ಮೂವರ ಬಂಧನ….* *ಸೈಯದ್ ಅಬ್ದುಲ್ಲ- ನವೀದ್ ಅಹಮದ್- ಜಾವೀದ್ ಬಂಧಿತರು* ಸಾಕಷ್ಟು ಕುತೂಹಲ ಕೆರಳಿಸಿದ್ದ ತೀರ್ಥಹಳ್ಳಿ ದರೋಡೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಹೊನ್ನಾಳಿಯ ಮೂವರು ದರೋಡೆಕೋರರನ್ನು ಬಂಧಿಸಿ ಅವರಿಂದ 29 ಲಕ್ಷ ₹ ನಗದು ಹಣ ಹಾಗೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. *ಏನಿದು ಪ್ಕರಣ?* 14-03-2025 ರಂದು ಬೆಳಗ್ಗೆ *ಮಹಮದ್ ಇರ್ಷಾದ್,* ಬೊಂಬು ಬಜಾರ್ ಹೊನ್ನಾಳಿ ಟೌನ್, ದಾವಣಗೆರೆ ಜಿಲ್ಲೆ ಈತನು ತನ್ನ…