*ನಮ್ಮೂರ ಬಳಗದಿಂದ- ಶ್ರೀ ಅಲ್ಲಮ ಪ್ರಭು ಜಯಂತಿ ಆಚರಣೆ*
*ನಮ್ಮೂರ ಬಳಗದಿಂದ- ಶ್ರೀ ಅಲ್ಲಮ ಪ್ರಭು ಜಯಂತಿ ಆಚರಣೆ* *ನಮ್ಮೂರ ಬಳಗ – ಶಿವಮೊಗ್ಗ ವತಿಯಿಂದ ಇಂದು ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್ ನಲ್ಲಿ) ಶಿವಶರಣ, ವಚನ ಶ್ರೇಷ್ಠ, 12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರ ಸಂಸತ್ ಪರಿಕಲ್ಪನೆಯ ಅನುಭವ ಮಂಟಪದ ಶೂನ್ಯಸಿಂಹಾಸನದ ಪ್ರಥಮ ಅಧ್ಯಕ್ಷರಾದ “ಶ್ರೀ ಅಲ್ಲಮಪ್ರಭು ದೇವರು ಅವರ ಜಯಂತಿಯ” ಅಂಗವಾಗಿ ಶರಣರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಯಂತಿ ಆಚರಿಸಲಾಯಿತು* *ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ. ರಂಗನಾಥ್, ಗೌರವ ಸಂಚಾಲಕರಾದ…


