ಎಂ.ಎಲ್.ಸಿ ಬಲ್ಕೀಶ್ ಬಾನುರವರಿಗೆ ಅಮೇರಿಕಾದ ಬೋಸ್ಟನ್ ನಲ್ಲಿ ಸನ್ಮಾನ
ರಾಷ್ಟ್ರೀಯ ಶಾಸಕರ ಸಮಾವೇಶ ಸಂಸ್ಥೆಯ ಆಶ್ರಯದಲ್ಲಿ ಅಮೆರಿಕದ ಬೋಸ್ಟನ್ ಗೆ ತೆರಳಿದ ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಬಸವರಾಜ್ ಹೊರಟ್ಟಿ ರವರ ನೇತೃತ್ವದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ವಿಧಾಯಕರುಗಳ ಸಮ್ಮೇಳನ ಅಧ್ಯಯನ ಮುಗಿಸಿದ ರಾಜ್ಯದ ಶಾಸಕರುಗಳಿಗೆ ಬೋಸ್ಟನ್ ನಲ್ಲಿ ಪ್ರಶಸ್ತಿ ಪತ್ರವನ್ನು ನೀಡಿ ಸನ್ಮಾನಿಸಲಾಯಿತು . ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕೀಶ್ ಬಾ ನು ರವರು ಹಾಗು ಎನ್ ಎಲ್ ಸಿ ಅಧ್ಯಕ್ಷರು ಹಾಗು ರಾಜ್ಯದ ಶಾಸಕರು ಗಳಿಗೆ ಪ್ರಶಸ್ತಿ ಪತ್ರ ವನ್ನು ನೀಡಿದರು