ಅಪರೂಪದ ರಕ್ತದಾನಕ್ಕೆ ಗಂಗಾವತಿಯಿಂದ ಬಂದ ರಕ್ತದಾನಿ; ಭದ್ರಾವತಿಯ ಕೊಂಗಮ್ಮಗೆ ಕೊನೆಗೂ ಸಿಕ್ಕಿತು ಬಾಂಬೆ ಬ್ಲಡ್
ಅಪರೂಪದ ರಕ್ತದಾನಕ್ಕೆ ಗಂಗಾವತಿಯಿಂದ ಬಂದ ರಕ್ತದಾನಿ; ಭದ್ರಾವತಿಯ ಕೊಂಗಮ್ಮಗೆ ಕೊನೆಗೂ ಸಿಕ್ಕಿತು ಬಾಂಬೆ ಬ್ಲಡ್ ಶಿವಮೊಗ್ಗ : ನಗರದ ನಾರಾಯಣ ಹೃದಯಾಲಯದಲ್ಲಿ ಹೊಟ್ಟೆ ನೋವಿನ ಚಿಕಿತ್ಸೆಗೆ ದಾಖಲಾಗಿದ್ದ ಭದ್ರಾವತಿಯ ರೋಗಿಯೊಬ್ಬರಿಗೆ ಅಗತ್ಯವಾಗಿ ಬೇಕಾಗಿದ್ದ ವಿರಾಳತಿ ವಿರಳ ʼಬಾಂಬೆ ಬಡ್ಲ್ʼ ಕೊಡಲು ರಕ್ತದಾನಿಯೊಬ್ಬರು ದೂರದ ಗಂಗಾವತಿಯಿಂದ ಶಿವಮೊಗ್ಗಕ್ಕೆ ಬಂದು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರಲ್ಲದೆ, ಇವರ ಈ ಕಾಳಜಿಗೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಶಿವಮೊಗ್ಗದ ಯಶಸ್ಸಿ ರಕ್ತದಾನಿಗಳ ಬಳಗ ಮತ್ತು ನಾರಾಯಣ ಹೃದಯಾಲಯದ ಸಿಬ್ಬಂದಿ…


