ಎಸ್ಬಿಐ ಕಾರ್ಡ್ಸ್ ಮತ್ತು ಪೇಮೆಂಟ್ ಸರ್ವಿಸ್ ಲಿ.ಗೆ ಕೋರ್ಟ್ ಶಾಕ್* *ಕ್ರೆಡಿಟ್ ಕಾರ್ಡಿನಿಂದ ಅನಧಿಕೃತವಾಗಿ ಹಣ ಕಡಿತ* *Court shock for SBI Cards and Payment Service Ltd.* *Unauthorized deduction of money from credit card* *Justice for Manjunath of Tilak Nagar, Shivamogga* *ایس بی آئی کارڈز اینڈ پیمنٹ سروس لمیٹڈ کے لیے عدالتی جھٹکا* *کریڈٹ کارڈ سے رقم کی غیر مجاز کٹوتی* *تلک نگر، شیموگا کے منجوناتھ کے لیے انصاف*
*ಎಸ್ಬಿಐ ಕಾರ್ಡ್ಸ್ ಮತ್ತು ಪೇಮೆಂಟ್ ಸರ್ವಿಸ್ ಲಿ.ಗೆ ಕೋರ್ಟ್ ಶಾಕ್* *ಕ್ರೆಡಿಟ್ ಕಾರ್ಡಿನಿಂದ ಅನಧಿಕೃತವಾಗಿ ಹಣ ಕಡಿತ* *ಶಿವಮೊಗ್ಗ ತಿಲಕ್ ನಗರದ ಮಂಜುನಾಥ್ ರವರಿಗೆ ಸಿಕ್ಕ ನ್ಯಾಯ* *ಕ್ರೆಡಿಟ್ ಕಾರ್ಡ್ ಇಟ್ಟವರು ಓದಲೇಬೇಕಾದ ಸ್ಟೋರಿ ಇದು* ಕ್ರೆಡಿಟ್ ಕಾರ್ಡಿನಿಂದ ಅನಧಿಕೃತವಾಗಿ ಕಡಿತವಾದ ಮೊತ್ತಗಳ ಬಗ್ಗೆ ಆರ್ಬಿಐ ಮಾರ್ಗಸೂಚಿಗಳನ್ನು ಪರಿಗಣಿಸದೆ ಹಾಗೂ ಸರಿಯಾದ ರೀತಿಯಲ್ಲಿ ತನಿಖೆಯನ್ನು ಮಾಡದೇ, ಕಟಾವಣೆಗೊಂಡ ಮೊತ್ತವನ್ನು ಕ್ರೆಡಿಟ್ ಕಾರ್ಡ್ಗೆ ಮರುಜಮೆ ಮಾಡದೇ ಎಸ್ಬಿಐ ಕಾರ್ಡ್ಸ್ ಮತ್ತು ಪೇಮೆಂಟ್ ಸರ್ವಿಸ್ ಲಿ.ಬೆಂಗಳೂರು ಇವರು ಸೇವಾನ್ಯೂನ್ಯತೆ ಎಸಗಿದ್ದು…


