ಸರ್ಕಾರದ ನಿರ್ಲಕ್ಷ್ಯದಿಂದ ಮಲೆನಾಡಿನ ಪರಿಸರ ನಾಶ – ಡಿ.ಎಸ್. ಅರುಣ್ ಆಕ್ರೋಶ*
ಸರ್ಕಾರದ ನಿರ್ಲಕ್ಷ್ಯದಿಂದ ಮಲೆನಾಡಿನ ಪರಿಸರ ನಾಶ – ಡಿ.ಎಸ್. ಅರುಣ್ ಆಕ್ರೋಶ* ಶಿವಮೊಗ್ಗ/ಬೆಂಗಳೂರು: ರಾಜ್ಯದ ಪವಿತ್ರ ನದಿಗಳು ಮತ್ತು ಪಶ್ಚಿಮ ಘಟ್ಟದ ಪ್ರವಾಸಿ ತಾಣಗಳು ಇಂದು ಕಸದ ತೊಟ್ಟಿಗಳಾಗಿ ಮಾರ್ಪಾಡುತ್ತಿದ್ದರು ರಾಜ್ಯ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ ಎಂದು ವಿಧಾನ ಪರಿಷತ್ ಶಾಸಕರಾದ ಶ್ರೀ ಡಿ.ಎಸ್. ಅರುಣ್ ಅವರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನ ಪರಿಷತ್‌ನ *ಶೂನ್ಯ ವೇಳೆಯಲ್ಲಿ* ಈ ವಿಷಯ ಪ್ರಸ್ತಾಪಿಸಿದ ಅವರು, ಸ್ವಚ್ಛ ಭಾರತ ಅಭಿಯಾನಕ್ಕೆ ದಶಕ ಪೂರ್ಣಗೊಂಡಿದ್ದರೂ ಪರಿಸರ ಸ್ಥಿತಿ ಶೋಚನೀಯವಾಗಿರುವುದು ರಾಜ್ಯ ಸರ್ಕಾರದ…


