ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

*ಅಣ್ಣಾನಗರದಲ್ಲಿ ಗಾಂಜಾ ಮಾರುತ್ತಿದ್ದ ಚಿಕ್ಕಲ್ಲಿನ ಅಂಬ್ರೋಸ್ ಅರೆಸ್ಟ್* *85 ಸಾವಿರ ರೂ.,ಮೌಲ್ಯದ 1.720 ಗ್ರಾಂ ಗಾಂಜಾ ವಶಪಡಿಸಿಕೊಂಡ ದೊಡ್ಡಪೇಟೆ ಪೊಲೀಸರು*

*ಅಣ್ಣಾನಗರದಲ್ಲಿ ಗಾಂಜಾ ಮಾರುತ್ತಿದ್ದ ಚಿಕ್ಕಲ್ಲಿನ ಅಂಬ್ರೋಸ್ ಅರೆಸ್ಟ್* *85 ಸಾವಿರ ರೂ.,ಮೌಲ್ಯದ 1.720 ಗ್ರಾಂ ಗಾಂಜಾ ವಶಪಡಿಸಿಕೊಂಡ ದೊಡ್ಡಪೇಟೆ ಪೊಲೀಸರು* ಶಿವಮೊಗ್ಗದ ಅಣ್ಣಾನಗರ ಚಾನಲ್ ಏರಿಯಾದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಚಿಕ್ಕಲ್ ನ ಮೊಹಮ್ಮದ್ ಅಂಬ್ರೋಸ್(50)ನನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿ, 85 ಸಾವಿರ ರೂ.,ಮೌಲ್ಯದ 1.720 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಪೊಲೀಸರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿ ಅಂಬ್ರೋಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Read More

*ಬಾಬಾ ಬುಡನ್ ಗಿರಿ ಬೆಟ್ಟದಲ್ಲಿ ಶ್ರೀನಂದಾ ಸಾವು ಪ್ರಕರಣ;* *ಪೋಸ್ಟ್ ಮಾರ್ಟಂ ರಿಪೋರ್ಟ್ ಏನ್ ಹೇಳುತ್ತೆ?*

*ಬಾಬಾ ಬುಡನ್ ಗಿರಿ ಬೆಟ್ಟದಲ್ಲಿ ಶ್ರೀನಂದಾ ಸಾವು ಪ್ರಕರಣ;* *ಪೋಸ್ಟ್ ಮಾರ್ಟಂ ರಿಪೋರ್ಟ್ ಏನ್ ಹೇಳುತ್ತೆ?* ಚಿಕ್ಕಮಗಳೂರು: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಪ್ರವಾಸಕ್ಕೆ ಬಂದು ನಿಗೂಢವಾಗಿ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ (15) ಶವವಾಗಿ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಶ್ರೀನಂದಾ ಸಾವಿನಲ್ಲಿ ಯಾವುದೇ ಅಸಹಜತೆ ಇಲ್ಲ ಎಂದು ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದುಬಂದಿದೆ. ವರದಿಯ ಪ್ರಕಾರ, ತಲೆಯ ಬಲಭಾಗಕ್ಕೆ ಗಂಭೀರವಾದ ಗಾಯವಾಗಿರುವುದೇ ಸಾವಿಗೆ ಕಾರಣ ಎಂದು ಉಲ್ಲೇಖಿಸಲಾಗಿದೆ. ಶ್ರೀನಂದಾ ಅವರ ದೇಹದಾದ್ಯಂತ…

Read More

*ಗಂಡ- ಮಗನನ್ನು ಬಿಟ್ಟು ಕಾರಿನಲ್ಲೇ ಪ್ರಿಯಕರನನ್ನು ಮದುವೆಯಾದ ಮಹಿಳೆ!*

*ಗಂಡ- ಮಗನನ್ನು ಬಿಟ್ಟು ಕಾರಿನಲ್ಲೇ ಪ್ರಿಯಕರನನ್ನು ಮದುವೆಯಾದ ಮಹಿಳೆ!* ಎಂಟು ವರ್ಷಗಳ ಕಾಲ ಪತಿಯೊಂದಿಗೆ ಸಂಸಾರ ನಡೆಸಿದ್ದ ಗೃಹಿಣಿಯೊಬ್ಬರು, ಈಗ ತನ್ನ ಏಳು ವರ್ಷದ ಮಗ ಹಾಗೂ ಪತಿಯನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲೇ ವಿವಾಹವಾಗಿರುವ ವಿಚಿತ್ರ ಘಟನೆ ಹಾಸನದಲ್ಲಿ (Hassan) ನಡೆದಿದೆ. ಒಂದು ಬಾರಿ ಓಡಿಹೋಗಲು ಯತ್ನಿಸಿದ್ದಾಗ ಪೋಷಕರ ದೂರಿನ ಮೇರೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಮನವೊಲಿಸಿ ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು ಎಂಬುದು ತಿಳಿದುಬಂದಿದೆ. ಆದರೆ, ನಂತರ ಅಲ್ಲಿಂದಲೂ ಹೇಗೋ ತಪ್ಪಿಸಿಕೊಂಡ ಆಕೆ, ಪ್ರಿಯಕರನ…

Read More

ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಉದ್ಯೋಗ ನೀಡದೆ ಯುವಕರಿಗೆ ವಂಚುತ್ತಿರುವ ಕೇಂದ್ರ BJP ಸರ್ಕಾರದ ವಿರುದ್ಧ ಪ್ರತಿಭಟನೆ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೇ ಯುವ ಜನತೆಗೆ ಅನ್ಯಾಯವೆಸಗುತ್ತಿರುವ ಕೇಂದ್ರ ಸರ್ಕಾರವನ್ನು ವಜಾಗೊಳಿಸಲು ಒತ್ತಾಯ

ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಉದ್ಯೋಗ ನೀಡದೆ ಯುವಕರಿಗೆ ವಂಚುತ್ತಿರುವ ಕೇಂದ್ರ BJP ಸರ್ಕಾರದ ವಿರುದ್ಧ ಪ್ರತಿಭಟನೆ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೇ ಯುವ ಜನತೆಗೆ ಅನ್ಯಾಯವೆಸಗುತ್ತಿರುವ ಕೇಂದ್ರ ಸರ್ಕಾರವನ್ನು ವಜಾಗೊಳಿಸಲು ಒತ್ತಾಯ * * * * * ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಲ್ಲಿ ಹಲವಾರು ವರ್ಷಗಳಿಂದ ನೇಮಕಾತಿ ಕೈಗೊಳ್ಳದೇ 10 ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಖಾಲಿ ಬಿಟ್ಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ಖಂಡಿಸುತ್ತಿದೆ. ನರೇಂದ್ರ…

Read More

*ಮೂರು ದಿನಗಳಿಂದ ನಾಪತ್ತೆಯಾಗಿದ್ದ ಶ್ರೀನಂದಾ ಮೃತದೇಹ ಚಂದ್ರದ್ರೋಣ ಪರ್ವತದ 2 ಸಾವಿರ ಅಡಿ ಪ್ರಪಾತದಲ್ಲಿ ಪತ್ತೆ*

*ಮೂರು ದಿನಗಳಿಂದ ನಾಪತ್ತೆಯಾಗಿದ್ದ ಶ್ರೀನಂದಾ ಮೃತದೇಹ ಚಂದ್ರದ್ರೋಣ ಪರ್ವತದ 2 ಸಾವಿರ ಅಡಿ ಪ್ರಪಾತದಲ್ಲಿ ಪತ್ತೆ* ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ 14 ವರ್ಷದ ಬಾಲಕಿ ಶ್ರೀನಂದಾ ಅವರ ಮೃತದೇಹ ಇಂದು (ಏಪ್ರಿಲ್ 10) ಪತ್ತೆಯಾಗಿದೆ. ಸುಮಾರು 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಬಾಲಕಿಯ ಶವ ಸಿಕ್ಕಿರುವುದು ದೃಢಪಟ್ಟಿದೆ. ಕೇರಳದಿಂದ ಏಪ್ರಿಲ್ 7ರಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ್ದ 40 ಜನರ ಪ್ರವಾಸಿ ತಂಡದಲ್ಲಿ ಶ್ರೀನಂದಾ…

Read More

*ದ್ವಿತೀಯ ಪಿಯುಸಿ ಫಲಿತಾಂಶ;* *ಶಿವಮೊಗ್ಗದ ಪೇಸ್ ಯು ಎಂ ಪಿ ಯು ಕಾಲೇಜಿಗೆ ರಾಜ್ಯದಲ್ಲೇ 4ನೇ ಸ್ಥಾನ* *ರಾಜ್ಯಕ್ಕೇ ಈ ಕಾಲೇಜು ಆಸ್ತಿಯಾಗುವತ್ತ ವಿಶೇಷ ಪ್ರಯತ್ನ – ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ- ಕೆ.ಇ.ಕಾಂತೇಶ್* *ಜಂಟಿ ಪತ್ರಿಕಾಗೋಷ್ಠಿ*

*ದ್ವಿತೀಯ ಪಿಯುಸಿ ಫಲಿತಾಂಶ;* *ಶಿವಮೊಗ್ಗದ ಪೇಸ್ ಯು ಎಂ ಪಿ ಯು ಕಾಲೇಜಿಗೆ ರಾಜ್ಯದಲ್ಲೇ 4ನೇ ಸ್ಥಾನ* *ರಾಜ್ಯಕ್ಕೇ ಈ ಕಾಲೇಜು ಆಸ್ತಿಯಾಗುವತ್ತ ವಿಶೇಷ ಪ್ರಯತ್ನ – ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ- ಕೆ.ಇ.ಕಾಂತೇಶ್* *ಜಂಟಿ ಪತ್ರಿಕಾಗೋಷ್ಠಿ*

Read More

ಶಿವಮೊಗ್ಗದ ಹುಲಿಕಲ್(ಬಾಳೇ ಬರೆ) ಘಾಟ್ ನಲ್ಲಿ ಭೀಕರ ದುರಂತ* *ಘಾಟ್ ನ ದುರಸ್ತಿ ವೇಳೆ ಭೂ ಕುಸಿತ- ಮೂವರು ಸಾವು ಪ್ರಕರಣ* *ಮಣ್ಣಿನಡಿ ಸಿಲುಕಿದ್ದ ಮೂರನೇ ಮೃತದೇಹ ಸಹ ಪತ್ತೆ* *ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಕಾರ್ಮಿಕ ಶಬ್ಬೀರ್(40) ಮೃತದೇಹ ಪತ್ತೆ* *ಶಬ್ಬೀರ್ ಮೃತದೇಹ ಹೊರತೆಗೆದ SDRF & ಅಗ್ನಿಶಾಮಕ ದಳ ಸಿಬ್ಬಂದಿ* ಎಸ್ ಡಿಆರ್ ಎಫ್, ಅಗ್ನಿಶಾಮಕ ಹಾಗೂ ಪೊಲೀಸರು ನಡೆಸುತ್ತಿದ್ದ ರಕ್ಷಣಾ ಕಾರ್ಯ ಅಂತ್ಯ

*ಶಿವಮೊಗ್ಗದ ಹುಲಿಕಲ್(ಬಾಳೇ ಬರೆ) ಘಾಟ್ ನಲ್ಲಿ ಭೀಕರ ದುರಂತ* *ಘಾಟ್ ನ ದುರಸ್ತಿ ವೇಳೆ ಭೂ ಕುಸಿತ- ಮೂವರು ಸಾವು ಪ್ರಕರಣ* *ಮಣ್ಣಿನಡಿ ಸಿಲುಕಿದ್ದ ಮೂರನೇ ಮೃತದೇಹ ಸಹ ಪತ್ತೆ* *ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಕಾರ್ಮಿಕ ಶಬ್ಬೀರ್(40) ಮೃತದೇಹ ಪತ್ತೆ* *ಶಬ್ಬೀರ್ ಮೃತದೇಹ ಹೊರತೆಗೆದ SDRF & ಅಗ್ನಿಶಾಮಕ ದಳ ಸಿಬ್ಬಂದಿ* ಎಸ್ ಡಿಆರ್ ಎಫ್, ಅಗ್ನಿಶಾಮಕ ಹಾಗೂ ಪೊಲೀಸರು ನಡೆಸುತ್ತಿದ್ದ ರಕ್ಷಣಾ ಕಾರ್ಯ ಅಂತ್ಯ ಮೂರು ಮೃತದೇಹ ನಗರ ಆಸ್ಪತ್ರೆಯ ಶವಾಗಾರಕ್ಕೆ ರವಾನೆ…

Read More

*ಜೀವ ತೆಗೆದಿದ್ದ ಬಡ್ಡಿ ವ್ಯವಹಾರ;* *ಭದ್ರಾವತಿ ಬಂಡಾರಹಳ್ಳಿಯ ಇಬ್ಬರಿಗೆ 10 ವರ್ಷ ಕಠಿಣ ಸಜೆ*

*ಜೀವ ತೆಗೆದಿದ್ದ ಬಡ್ಡಿ ವ್ಯವಹಾರ;* *ಭದ್ರಾವತಿ ಬಂಡಾರಹಳ್ಳಿಯ ಇಬ್ಬರಿಗೆ 10 ವರ್ಷ ಕಠಿಣ ಸಜೆ* ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಿ, ಓರ್ವನ ಆತ್ಮಹತ್ಯೆಗೆ ಕಾರಣವಾಗಿದ್ದ ಓರ್ವ ಮಹಿಳೆ ಮತ್ತು ಓರ್ವ ಪುರುಷನಿಗೆ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಸಜೆ, 2 ಲಕ್ಷ ರೂ., ದಂಡ ವಿಧಿಸಿ ಆದೇಶಿಸಿದೆ. ಭದ್ರಾವತಿ ಬಂಡಾರಹಳ್ಳಿ ಗ್ರಾಮದ ಮಹದೇವ(56) ಮತ್ತು ಯಶೋಧ(48) ಶಿಕ್ಷೆಗೊಳಗಾದವರು. ಹತ್ತು ವರ್ಷಗಳ ಹಿಂದೆ ರಾಮಚಂದ್ರರವರು ಮಗಳ ಮದುವೆಗೆ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನೀನೂ ದೈವದಂತೆ- ಸಿಗಲಿಲ್ಲ… ಹಾಗೆಂದು ಪ್ರಾರ್ಥನೆ ನಿಲ್ಲಿಸಲಾದೀತೇ? 2. ಕತ್ತಲನ್ನು ಸರಿಸುತ್ತಾ ಜೀವನ ಕಳೆಯುವೆ ಏಕೆ? ದೀಪ ಹಚ್ಚಿಬಿಡು ಸಾಕು! 3. ಮತ್ತೊಬ್ಬರನ್ನು ಕೆಳಕ್ಕೆ ತಳ್ಳಿ ನೀನೆಷ್ಟು ಎತ್ತರಕ್ಕೇರುವೆ? ಸ್ವಂತದೆತ್ತರ ಕಂಡು ಹಿಡಿಯೋಣ! 4. ಮಿತ್ರರನ್ನು ಪರೀಕ್ಷಿಸಿ ನೋಡು… ಶತೃಗಳನ್ನು ಪ್ರೀತಿಸಲಾರಂಭಿಸುವೆ! 5. ಉರಿಯುತ್ತಿದ್ದೆ ನೀನಲ್ಲಿ; ಹೊಗೆ ಇತ್ತ ಕಡೆಯೂ ಕಮ್ಮಿ ಏನಿರಲಿಲ್ಲ… ಚಿಂತೆ ನಿನಗಿತ್ತಲ್ಲಿ; ಮಗ್ಗುಲು ಬದಲಾಯಿಸುತ್ತಿದ್ದೆ ನಾನಿಲ್ಲಿ! – *ಶಿ.ಜು.ಪಾಶ* 8050112067 (10/4/2026)

Read More

*ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಎಸ್.ಬಂಗಾರಪ್ಪ ಹೆಸರು* *ಸರ್ಕಾರಕ್ಕೆ ಅಭಿನಂದಿಸಿದ ಎಸ್.ಬಂಗಾರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಮಾಲತೇಶ್ ಬೊಮ್ಮನಕಟ್ಟೆ*

*ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಎಸ್.ಬಂಗಾರಪ್ಪ ಹೆಸರು* *ಸರ್ಕಾರಕ್ಕೆ ಅಭಿನಂದಿಸಿದ ಎಸ್.ಬಂಗಾರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಮಾಲತೇಶ್ ಬೊಮ್ಮನಕಟ್ಟೆ* ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಬಡಾವಣೆ ಎಂದು ನಾಮಕಾರಣ ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಇದನ್ನು ಎಸ್.ಬಂಗಾರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಮಾಲತೇಶ್ ಬೊಮ್ಮನಕಟ್ಟೆ ಸರ್ಕಾರಕ್ಕೆ ಅಭಿನನಂದನೆ ಸಲ್ಲಿಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು 2025ರ ಮೇ 22 ರಂದು ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದು ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ಬೊಮ್ಮನಕಟ್ಟೆ ಆಶ್ರಯ…

Read More