ಶಿವಮೊಗ್ಗದ ಹುಲಿಕಲ್(ಬಾಳೇ ಬರೆ) ಘಾಟ್ ನಲ್ಲಿ ಭೀಕರ ದುರಂತ* *ಘಾಟ್ ನ ದುರಸ್ತಿ ವೇಳೆ ಭೂ ಕುಸಿತ- ಮೂವರು ಸಾವು ಪ್ರಕರಣ* *ಮಣ್ಣಿನಡಿ ಸಿಲುಕಿದ್ದ ಮೂರನೇ ಮೃತದೇಹ ಸಹ ಪತ್ತೆ* *ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಕಾರ್ಮಿಕ ಶಬ್ಬೀರ್(40) ಮೃತದೇಹ ಪತ್ತೆ* *ಶಬ್ಬೀರ್ ಮೃತದೇಹ ಹೊರತೆಗೆದ SDRF & ಅಗ್ನಿಶಾಮಕ ದಳ ಸಿಬ್ಬಂದಿ* ಎಸ್ ಡಿಆರ್ ಎಫ್, ಅಗ್ನಿಶಾಮಕ ಹಾಗೂ ಪೊಲೀಸರು ನಡೆಸುತ್ತಿದ್ದ ರಕ್ಷಣಾ ಕಾರ್ಯ ಅಂತ್ಯ
*ಶಿವಮೊಗ್ಗದ ಹುಲಿಕಲ್(ಬಾಳೇ ಬರೆ) ಘಾಟ್ ನಲ್ಲಿ ಭೀಕರ ದುರಂತ*
*ಘಾಟ್ ನ ದುರಸ್ತಿ ವೇಳೆ ಭೂ ಕುಸಿತ- ಮೂವರು ಸಾವು ಪ್ರಕರಣ*
*ಮಣ್ಣಿನಡಿ ಸಿಲುಕಿದ್ದ ಮೂರನೇ ಮೃತದೇಹ ಸಹ ಪತ್ತೆ*
*ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಕಾರ್ಮಿಕ ಶಬ್ಬೀರ್(40) ಮೃತದೇಹ ಪತ್ತೆ*
*ಶಬ್ಬೀರ್ ಮೃತದೇಹ ಹೊರತೆಗೆದ SDRF & ಅಗ್ನಿಶಾಮಕ ದಳ ಸಿಬ್ಬಂದಿ*
ಎಸ್ ಡಿಆರ್ ಎಫ್, ಅಗ್ನಿಶಾಮಕ ಹಾಗೂ ಪೊಲೀಸರು ನಡೆಸುತ್ತಿದ್ದ ರಕ್ಷಣಾ ಕಾರ್ಯ ಅಂತ್ಯ

ಮೂರು ಮೃತದೇಹ ನಗರ ಆಸ್ಪತ್ರೆಯ ಶವಾಗಾರಕ್ಕೆ ರವಾನೆ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ
ಹೊಸನಗರ ತಾಲೂಕಿನ ನಗರ ಬಳಿಯ ಹುಲಿಕಲ್ ಘಾಟ್ ನಲ್ಲಿ ನಡೆದಿದ್ದ ಅವಘಡ
ಹುಲಿಕಲ್ ಘಾಟ್ ಹೇರ್ ಪಿನ್ ಕ್ರಾಸ್ ನಲ್ಲಿ ಕಾಂಕ್ರೀಟ್ ವಾಲ್ ಕೆಲಸದ ವೇಳೆ ಕುಸಿದಿದ್ದ ಧರೆ
ಘಟನೆಯಲ್ಲಿ ಮೂವರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದರು.
ತಕ್ಷಣವೇ ಕಾರ್ಯಾಚರಣೆ ಆರಂಭಿಸಿದ್ದ ಅಗ್ನಿಶಾಮಕ ದಳ & ಸ್ಥಳೀಯ
ಆರಂಭದಲ್ಲೇ ಪತ್ತೆಯಾಗಿದ್ದ ಇಬ್ಬರ ಮೃತದೇಹ
ಕಾಮಗಾರಿ ಮೇಲ್ವಿಚಾರಕ ರಾಘು(37), ಕಾರ್ಮಿಕ ರಾಜು(30) ಶವ ಪತ್ತೆಯಾಗಿತ್ತು.
ಶಬ್ಬೀರ್ ಮೃತದೇಹಕ್ಕಾಗಿ ತಡರಾತ್ರಿವರೆಗೂ ಮುಂದುವರೆದಿದ್ದ ಕಾರ್ಯಾಚರಣೆ


