ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಸತ್ಯ ಹೇಳು
ಸ್ಪಷ್ಟ ಹೇಳು

ಸುಂದರ
ಸುಳ್ಳು

ನೀನೆಂದು!

– *ಶಿ.ಜು.ಪಾಶ*
8050112067
(29/4/25)