ಭಾಗ-1️⃣ *ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿ ಮಹಾ ಲೂಟಿ!* *ನಕ್ಷೆ- ದಾಖಲೆಗಳನ್ನೇ ನಕಲಿ ಸೃಷ್ಟಿಸಿ ಸರ್ಕಾರಕ್ಕೆ ಕೋಟಿ ಕೋಟಿ ವಂಚನೆ- ದೇಶದಲ್ಲೇ ದೊಡ್ಡ ಹಗರಣ!* *ಅಕ್ರಮ ವಿದ್ಯುತ್ ಸಂಪರ್ಕ ಜಾಲದ ಹಿಂದೆ ಸಹಾಯಕ ಇಂಜಿನಿಯರ್ ನವೀನನೇ ಮಾಸ್ಟರ್ ಮೈಂಡ್?!* ಮೆಸ್ಕಾಂನಲ್ಲಿ ಕಡತ ಕಾಣೆಮಾಡಿತೇ ಹಂಸನಡಿಗೆ?!*
ಭಾಗ-1️⃣ *ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿ ಮಹಾ ಲೂಟಿ!* *ನಕ್ಷೆ- ದಾಖಲೆಗಳನ್ನೇ ನಕಲಿ ಸೃಷ್ಟಿಸಿ ಸರ್ಕಾರಕ್ಕೆ ಕೋಟಿ ಕೋಟಿ ವಂಚನೆ- ದೇಶದಲ್ಲೇ ದೊಡ್ಡ ಹಗರಣ!* *ಅಕ್ರಮ ವಿದ್ಯುತ್ ಸಂಪರ್ಕ ಜಾಲದ ಹಿಂದೆ ಸಹಾಯಕ ಇಂಜಿನಿಯರ್ ನವೀನನೇ ಮಾಸ್ಟರ್ ಮೈಂಡ್?!* ಮೆಸ್ಕಾಂನಲ್ಲಿ ಕಡತ ಕಾಣೆಮಾಡಿತೇ ಹಂಸನಡಿಗೆ?!* *ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿನ ಮೂರೂ ಉಪವಿಭಾಗಗಳ ಬುಡದಲ್ಲಿ ಈಗ ಬೆಂಕಿ ಬಿದ್ದಿದೆ. ಬಿದ್ದ ಬೆಂಕಿಯ ಶಾಖಕ್ಕೆ ಆ ವಿಭಾಗಗಳ ಎಇಇಗಳು, ಸಹಾಯಕ ಇಂಜಿನಿಯರ್ ಗಳು ವಿಲವಿಲ ಒದ್ದಾಡುವಂತಾಗಿದೆ. ಜೊತೆಗೆ, ಲಕ್ಷಾಂತರ ರೂ., ಹಣ…


