ವ್ಹೀಲಿಂಗ್ ವಿರುದ್ಧ ಮುಂದುವರೆದ ಟ್ರಾಫಿಕ್ ತಿರುಮಲೇಶ್ ತಂಡದ ಸಮರ… ತಪ್ಪಿಗೆ ಶಿಕ್ಷೆ ತಪ್ಪದು ಎಂದು ಆರೋಪಿ ಹೇಳಿದ್ಯಾಕೆ?
ವ್ಹೀಲಿಂಗ್ ವಿರುದ್ಧ ಮುಂದುವರೆದ ಟ್ರಾಫಿಕ್ ತಿರುಮಲೇಶ್ ತಂಡದ ಸಮರ… ತಪ್ಪಿಗೆ ಶಿಕ್ಷೆ ತಪ್ಪದು ಎಂದು ಆರೋಪಿ ಹೇಳಿದ್ಯಾಕೆ? ಶಿವಮೊಗ್ಗದಲ್ಲಿ ವ್ಹೀಲಿಂಗ್ ಮಾಡುವವರ ಪಿಕ್ಚರ್ ಬಿಡಿಸುತ್ತಿದ್ದಾರೆ ಪಶ್ಚಿಮ ಸಂಚಾರಿ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ತಿರುಮಲೇಶ್ ಮತ್ತು ತಂಡ… ಈ ಹುಡುಗ ಫುಲ್ ಜೋಶ್ ನಲ್ಲಿ ವ್ಹೀಲಿಂಗ್ ಮಾಡುತ್ತಾ ಫೋಸ್ ಹಂಚಿಕೊಂಡಿದ್ದ. ಆತನನ್ನು ಪತ್ತೆ ಹಚ್ಚಿ ಕೇಸು ಹಾಕಿ ಕೋರ್ಟಿಗೆ ಕಳಿಸಿದೆ ತಿರುಮಲೇಶ್ ರವರ ತಂಡ. ನ್ಯಾಯಾಲಯ 13,500₹ ದಂಡ ಹಾಕಿ ವ್ಹೀಲಿಂಗ್ ಮಾಡಿದ ಯುವಕನಿಗೆ ಬುದ್ದಿ ಕಲಿಸಿದೆ….