*ಎಲೆಕ್ಟ್ರಿಕ್ ಬೈಕ್ ನೀಡುವುದಾಗಿ ಸಾವಿರಾರು ಗ್ರಾಹಕರಿಗೆ ವಂಚನೆ!* *35 ಕೋಟಿ ರೂಪಾಯಿ ವಂಚಿಸಿರುವ ಆರೋಪ* *ಏನಿದು ವಂಚನೆಯ ಸ್ಟೋರಿ?*
*ಎಲೆಕ್ಟ್ರಿಕ್ ಬೈಕ್ ನೀಡುವುದಾಗಿ ಸಾವಿರಾರು ಗ್ರಾಹಕರಿಗೆ ವಂಚನೆ!* *35 ಕೋಟಿ ರೂಪಾಯಿ ವಂಚಿಸಿರುವ ಆರೋಪ* *ಏನಿದು ವಂಚನೆಯ ಸ್ಟೋರಿ?* ಕೇಂದ್ರ ಸರ್ಕಾರದ ಸಬ್ಸಿಡಿ ಹೆಸರಿನಲ್ಲಿ ಎಲೆಕ್ಟಿಕ್ ಬೈಕ್ ನೀಡುವುದಾಗಿ ನಂಬಿಸಿ, ‘ಆಪೈ ಇವಿ’ ಮತ್ತು ‘ಬಿಲ್ಕರ್ ಟೆಕ್ನೋಲಜಿ’ ಎಂಬ ಬೈಕ್ ಶೋರೂಂಗಳು ಸಾವಿರಾರು ಗ್ರಾಹಕರಿಗೆ ವಂಚಿಸಿವೆ. ಗ್ರಾಹಕರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು, ಸುಮಾರು 35 ಕೋಟಿ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ. ಕೇಂದ್ರ ಸರ್ಕಾರದ ಸಬ್ಸಿಡಿಯಡಿ ಎಲೆಕ್ಟಿಕ್ ಬೈಕ್ ವಿತರಿಸುವ ಆಮಿಷವೊಡ್ಡಿ ಬೈಕ್ ಶೋರೂಮ್ನವರು…


