ಅ.24 ರಿಂದ ಅಲ್ಲಮ ನುಡಿಗಟ್ಟುಗಳ ಕುರಿತು ಚಿಂತನ ಕಾರ್ತಿಕ* *ಪತ್ರಿಕಾಗೋಷ್ಠಿಯಲ್ಲಿ ಬಸವಕೇಂದ್ರದ ಅಧ್ಯಕ್ಷ ಬೆನಕಪ್ಪ*
*ಅ.24 ರಿಂದ ಅಲ್ಲಮ ನುಡಿಗಟ್ಟುಗಳ ಕುರಿತು ಚಿಂತನ ಕಾರ್ತಿಕ* *ಪತ್ರಿಕಾಗೋಷ್ಠಿಯಲ್ಲಿ ಬಸವಕೇಂದ್ರದ ಅಧ್ಯಕ್ಷ ಬೆನಕಪ್ಪ* ಶಿವಮೊಗ್ಗ ಬಸವಕೇಂದ್ರದ 19ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮ ಅಕ್ಟೋಬರ್ 24ರಿಂದ ನವೆಂಬರ್ 23ರವರೆಗೆ ನಡೆಯಲಿದೆ ಎಂದು ಬಸವಕೇಂದ್ರದ ಅಧ್ಯಕ್ಷ ಬೆನಕಪ್ಪ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು. ಚಿಕ್ಕಮಗಳೂರು ಶ್ರೀ ಬಸವತತ್ವ ಪೀಠ ಹಾಗೂ ಶಿವಮೊಗ್ಗ ಬಸವಕೇಂದ್ರದ ಶ್ರೀ ಮ.ನಿ.ಪ್ರ. ಡಾ. ಬಸವ ಮರುಳಿಸಿದ್ದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಗರದ ವಿವಿಧ ಕಡೆ ಚಿಂತನ ಕಾರ್ತಿಕ ನಡೆಯಲಿದೆ. ಪ್ರತೀ ವರ್ಷವೂ ಒಂದೊಂದು ವಸ್ತು- ವಿಷಯ ಇಟ್ಟುಕೊಂಡು…