ಶೋಭಾ ಮಳವಳ್ಳಿ ಟಿಪ್ಪಣಿ; 13 ಮಹಿಳೆಯರ ಬರ್ಬರ ಹತ್ಯೆ- 7 ಹಸುಗೂಸುಗಳ ಭೀಕರ ಕೊಲೆ! ಏನಿದು? ನಡೆದಿದ್ದೆಲ್ಲಿ?
ಶೋಭಾ ಮಳವಳ್ಳಿ ಟಿಪ್ಪಣಿ; 13 ಮಹಿಳೆಯರ ಬರ್ಬರ ಹತ್ಯೆ- 7 ಹಸುಗೂಸುಗಳ ಭೀಕರ ಕೊಲೆ! ಏನಿದು? ನಡೆದಿದ್ದೆಲ್ಲಿ? ವೃದ್ಧೆ ತಾಯಿ, ಮಧ್ಯ ವಯಸ್ಕ ಮಗ, ಮನೆಗೊಬ್ಬ ಅಡುಗೆ ಕೆಲಸಗಾರ. ಸುಮಾರು 20 ವರ್ಷ ಆ ಮನೆಯಲ್ಲಿ ವಾಸವಿದ್ದ ಆತ 13 ಮಹಿಳೆಯರನ್ನು ಬರ್ಬರವಾಗಿ ಹತ್ಯೆಗೈಯುತ್ತಾನೆ. ಅದರಲ್ಲಿ 9 ಮಹಿಳೆಯರನ್ನು ಅಡುಗೆ ಕೆಲಸಗಾರ ಅತ್ಯಾ**ಚಾರವೆಸಗಿ ಕೊಲ್ಲುತ್ತಾನೆ. ಅವನಿಗೊಬ್ಬಳು ಚಿಕ್ಕವಯಸ್ಸಿನ ಹೆಂಡ್ತಿ. ಆಕೆಗೆ ಜನಿಸಿದ 8 ಮಕ್ಕಳ ಪೈಕಿ 7 ಹಸುಗೂಸುಗಳನ್ನು ಹುಟ್ಟುತ್ತಲೇ ಜೀವತೆಗೆಯುತ್ತಾನೆ.. ಕಥೆ ಕೇಳುತ್ತಿದ್ದಂತೆ ಮೈ ಜುಮ್…