Category: ಇದೀಗ ಬಂದ ಸುದ್ದಿ
ಶಿವಮೊಗ್ಗ ಕೋರ್ಟಲ್ಲೊಂದು ವಿಶೇಷ ಘಟನೆ**ಹಣದ ಆಮಿಷಕ್ಕೆ ಬಿದ್ದು ಸುಳ್ಳು ಜಾಮೀನು ನೀಡಿದ್ದ ಗಂಗಮ್ಮ, ಮಾಮೂ ವಿರುದ್ಧ ಎಫ್ ಐ ಆರ್…**ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಈ ನಕಲಿ ಜಾಮೀನು ಪ್ರಕರಣದ ವಿರುದ್ಧ ಕೈಗೊಂಡ ಕಠಿಣ ಕ್ರಮ ನಕಲಿ ಜಾಮೀನು ನೀಡುವವರಿಗೆ ಬುದ್ದಿ ಕಲಿಸುತ್ತಾ?*
*ಶಿವಮೊಗ್ಗ ಕೋರ್ಟಲ್ಲೊಂದು ವಿಶೇಷ ಘಟನೆ* *ಹಣದ ಆಮಿಷಕ್ಕೆ ಬಿದ್ದು ಸುಳ್ಳು ಜಾಮೀನು ನೀಡಿದ್ದ ಗಂಗಮ್ಮ, ಮಾಮೂ ವಿರುದ್ಧ ಎಫ್ ಐ ಆರ್…* *ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಈ ನಕಲಿ ಜಾಮೀನು ಪ್ರಕರಣದ ವಿರುದ್ಧ ಕೈಗೊಂಡ ಕಠಿಣ ಕ್ರಮ ನಕಲಿ ಜಾಮೀನು ನೀಡುವವರಿಗೆ ಬುದ್ದಿ ಕಲಿಸುತ್ತಾ?* ಕೊಲೆ ಆರೋಪಿಯ ಗುರುತು ಪರಿಚಯವಿಲ್ಲದಿದ್ದರೂ ಜಾಮೀನು ನೀಡಲೆಂದು ವ್ಯಕ್ತಿಯೊಬ್ಬ ನೀಡಿದ ಹಣದ ಆಮಿಷಕ್ಕೊಳಗಾಗಿ ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಬಂದಿದ್ದ ಬೆಂಗಳೂರು ಮೂಲದ…
ಗಂಡ ಮಾರುತಿ ಜೊತೆ ಸೇರಿ ಜೀವ ಬೆದರಿಕೆ ಹಾಕುತ್ತಿದ್ದಾರಾ ಡಿಎಸ್ ಎಸ್ ಸಂಘದ ಅರುಣ್ ಕುಮಾರ್, ನಿದಿಗೆ ನಾಗರಾಜ್?!ಇವರ ಮೇಲೆ ದಾಖಲಾಗಿರುವ ಎಫ್ ಐ ಆರ್ ನಲ್ಲೇನಿದೆ?ಇಲ್ಲಿದೆ ಫುಲ್ ಡೀಟೈಲ್ಸ್…
ಗಂಡ ಮಾರುತಿ ಜೊತೆ ಸೇರಿ ಜೀವ ಬೆದರಿಕೆ ಹಾಕುತ್ತಿದ್ದಾರಾ ಡಿಎಸ್ ಎಸ್ ಸಂಘದ ಅರುಣ್ ಕುಮಾರ್, ನಿದಿಗೆ ನಾಗರಾಜ್?! ಇವರ ಮೇಲೆ ದಾಖಲಾಗಿರುವ ಎಫ್ ಐ ಆರ್ ನಲ್ಲೇನಿದೆ? ಇಲ್ಲಿದೆ ಫುಲ್ ಡೀಟೈಲ್ಸ್… ತನ್ನ ಗಂಡ ಮಾರುತಿ, ಡಿ ಎಸ್ ಎಸ್ ಸಂಘದ ಅರುಣ್ ಕುಮಾರ್ ಮತ್ತು ನಿದಿಗೆ ನಾಗರಾಜ್ ಅವಾಚ್ಯವಾಗಿ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ. ಮತ್ತೊಮ್ಮೆ ಪೊಲೀಸರಿಗೆ ದೂರು ನೀಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಗೆ ಮಹಿಳೆಯೊಬ್ಬರು ಲಿಖಿತ…
ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು; ನ್ಯಾ. ಎಂ.ಎಸ್ ಸಂತೋಷ್*
*ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು; ನ್ಯಾ. ಎಂ.ಎಸ್ ಸಂತೋಷ್* ಜನ ಸಾಮಾನ್ಯರು ಮಾನಸಿಕ ರೋಗ ಎಂದರೆ ದೊಡ್ಡ ವಿಚಾರವೆಂದು ತಿಳಿಯುತ್ತಾರೆ, ಮಾನಸಿಕ ವೈದ್ಯರನ್ನು ಬೇಟಿ ಮಾಡಿದರೆ ಹುಚ್ಚರು ಎಂಬ ಪಟ್ಟ ಬರುತ್ತದೆ ಎಂಬ ಕೆಟ್ಟ ಕಲ್ಪನೆಯನ್ನು ತೆಗೆದು ಹಾಕಬೇಕಿದೆ. ಈ ವಿಚಾರ ಸಮಾಜದ ಕಡೆಯ ವ್ಯಕ್ತಿಗೂ ಆಶಾ ಕಾರ್ಯಕರ್ತೆಯರ ಮೂಲಕ ಅರಿವು ಮೂಡಿಸಬೇಕಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಎಂ.ಎಸ್ ಸಂತೋಷ್ ಹೇಳಿದರು….
ಸಿ ಬಿ ಎಸ್ ಇ ರಾಷ್ಟ್ರೀಯ ಏರೋಬಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಜ್ಞಾನದೀಪ ಶಾಲೆಗೆ ಬಂಗಾರದ ಪದಕ
ಸಿ ಬಿ ಎಸ್ ಇ ರಾಷ್ಟ್ರೀಯ ಏರೋಬಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಜ್ಞಾನದೀಪ ಶಾಲೆಗೆ ಬಂಗಾರದ ಪದಕ ಅಕ್ಟೋಬರ್ 10 ರಿಂದ 13 ನೇ ತಾರೀಖಿನಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ನ ಭಾರತೀಯ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಸಿ ಬಿ ಎಸ್ ಇ ರಾಷ್ಟ್ರೀಯ ಏರೋಬಿಕ್ಸ್ ಚಾಂಪಿಯನ್ಷಿಪ್ 2024 – ಇದರಲ್ಲಿ ಒಟ್ಟು 103 ತಂಡಗಳು ನೊಂದಾಯಿತ ಶಾಲೆಗಳಿದ್ದವು ಅವುಗಳಲ್ಲಿ 14 ವರ್ಷದ ಮಕ್ಕಳ ಫಿಟ್ನೆಸ್ ಏರೋಬಿಕ್ ವಿಭಾಗದಲ್ಲಿ ಪ್ರಥಮ ಸ್ಥಾನ.ಮತ್ತು ಬಂಗಾರದ ಪದಕ 19 ವರ್ಷದ ಮಕ್ಕಳ…
ಮೈಸೂರಿನ ಸೌಮ್ಯ ಕೋಠಿಗೆ* *ಕರ್ನಾಟಕ ಮುಕುಟಮಣಿ ಪ್ರಶಸ್ತಿ*
*ಮೈಸೂರಿನ ಸೌಮ್ಯ ಕೋಠಿಗೆ* *ಕರ್ನಾಟಕ ಮುಕುಟಮಣಿ ಪ್ರಶಸ್ತಿ* ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು 77 ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನೀಡುವ ಕರ್ನಾಟಕ ಮುಕುಟಮಣಿ ಪ್ರಶಸ್ತಿಗೆ ಮೈಸೂರು ಹೂಟಗಳ್ಳಿಯ ಬಿ.ಎನ್.ಸೌಮ್ಯ ಕೋಠಿ ಭಾಜನರಾಗಿದ್ದಾರೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಫಸ್ಟ್ ನೈಟ್ ವೀಡಿಯೋ ಇಟ್ಕೊಂಡು ಹೆಂಡತಿಗೇ ಬ್ಲಾಕ್ ಮೈಲ್ ಮಾಡ್ತಿದ್ದ ಸರ್ಕಾರಿ ಅಧಿಕಾರಿ!*
*ಫಸ್ಟ್ ನೈಟ್ ವೀಡಿಯೋ ಇಟ್ಕೊಂಡು ಹೆಂಡತಿಗೇ ಬ್ಲಾಕ್ ಮೈಲ್ ಮಾಡ್ತಿದ್ದ ಸರ್ಕಾರಿ ಅಧಿಕಾರಿ!* ಮೊದಲ ರಾತ್ರಿಯ ವಿಡಿಯೋ ಮಾಡಿ ಇಟ್ಟುಕೊಂಡು ಪತ್ನಿಯನ್ನೇ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪ ರಾಯಚೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಯೊಬ್ಬರ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಇದೀಗ ರಾಯಚೂರು ಜಿಲ್ಲೆ ಮಾನ್ವಿ ಮೂಲದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಫಸ್ಟ್ ನೈಟ್ ವಿಡಿಯೋ ರೆಕಾರ್ಡ್ ಮಾಡಿ ಇಟ್ಟುಕೊಂಡಿರುವ ಪತಿ, ತನ್ನ ವಿರುದ್ಧ ಮಾತನಾಡಿದರೆ ಖಾಸಗಿ ಕ್ಷಣದ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು…
ಶಿವಮೊಗ್ಗದಲ್ಲಿ ಅಕ್ಟೋಬರ್ 20ರವರೆಗೆ ಮಳೆ; ಆರೆಂಜ್ ಅಲರ್ಟ್ ಘೋಷಣೆ
ಶಿವಮೊಗ್ಗದಲ್ಲಿ ಅಕ್ಟೋಬರ್ 20ರವರೆಗೆ ಮಳೆ; ಆರೆಂಜ್ ಅಲರ್ಟ್ ಘೋಷಣೆ ಬೆಂಗಳೂರು ಸೇರಿ ಕರ್ನಾಟಕದ 12 ಜಿಲ್ಲೆಗಳಲ್ಲಿ ಅಕ್ಟೋಬರ್ 20ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ವಿಪರೀತ ಮಳೆಯಾಗುತ್ತಿದೆ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಭಾರಿ ಮಳೆಯಾಗಲಿದ್ದು, ಆರೆಂಜ್…
ಕವಿಸಾಲು
*ಕವಿಸಾಲು* 1. ನಾಲ್ಕು ಜನ ನಲವತ್ತು ಮಾತು ನಾಲ್ಕು ಸಾವಿರ ಗಾಳಿ ಸುದ್ದಿ; ಗಮನ ಕೊಡುವಿಯಾದರೇ ನಿನ್ನೊಳಗಿನ ಮಾತಿಗೆ ಕೊಡು… 2. ದುಷ್ಕೃತ್ಯ ದುರ್ಗಂಧ ಬೀರುವುದಿಲ್ಲ; ಬೀರಿದ್ದರೆ ಜಗತ್ತಿಡೀ ನಾರುತ್ತಿತ್ತು! 3. ನಾನು ನಿನ್ನನ್ನು ಹುಡುಕುತ್ತಿದ್ದೆ; ನೀನೋ ಇನ್ನೊಬ್ಬರಲ್ಲಿ… ನೀ ನನಗೆ ಸಿಗಲಿಲ್ಲ ನಾ ನಿನಗೂ ಸಿಗಲಿಲ್ಲ… 4. ಮತ್ತೊಬ್ಬರಿಗಾಗಿಯೇ ಬದುಕಿಬಿಟ್ಟೆ; ನಾನ್ಯಾರೆಂದು ಅವರಿಗೆ ಕೇಳಿದರೆ… ಗೊತ್ತೇ ಇಲ್ಲ ಎಂದರು! 5. ಹಾಳು ಮಾಡಿ ಎಲ್ಲರನ್ನು ಎಲ್ಲಿ ಬಚ್ಚಿಟ್ಟುಕೊಳ್ಳುವೆ; ಭೂಮಿ ಆಕಾಶ ಪಾತಾಳಗಳೆಲ್ಲ ಒಳ್ಳೆಯವರಿಂದ ತುಂಬಿ ಹೋಗಿವೆ……
ಶಾ ಆಲೀಂ ದರ್ಗಾದಲ್ಲಿ ಬಲ್ಕೀಶ್ ಬಾನು- ಕಲೀಂ ಪಾಷಾರಿಗೆ ಸನ್ಮಾನ
ಶಾ ಆಲೀಂ ದರ್ಗಾದಲ್ಲಿ ಬಲ್ಕೀಶ್ ಬಾನು- ಕಲೀಂ ಪಾಷಾರಿಗೆ ಸನ್ಮಾನ ಶಿವಮೊಗ್ಗ ನಗರದ ಹಜರತ್ ಸೈಯದ್ ಶಾ ಆಲೀಮ್ ದಿವಾನ್ ದರ್ಗಾ ಆವರಣದಲ್ಲಿ ಇಂದು ಗ್ಯಾರವೀ ಶರೀಫ್ ಅಂಗವಾಗಿ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕೀಶ್ ಬಾನು ಹಾಗೂ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷಾ ಇವರಿಗೆ ದರ್ಗಾ ಕಮಿಟಿ ವತಿಯಿಂದ ಹೂವಿನ ಮಾಲಾರ್ಪಣೆ ಮಾಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಮಿಟಿಯ ಪದಾಧಿಕಾರಿಗಳು ನೂರಾರು ಭಕ್ತಾದಿಗಳು ಹಾಜರಿದ್ದರು.