ಶಿವಮೊಗ್ಗ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ; ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್

ಶಿವಮೊಗ್ಗ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ; ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಶಿವಮೊಗ್ಗ ನಗರದಲ್ಲಿ ಆಗಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳು ಕಳಪೆಯಾಗಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಆಗ್ರಹಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ನಗರವು ಸ್ಮಾರ್ಟ್‌ಸಿಟಿಗೆ ಒಳಪಟ್ಟಾಗ ಶಿವಮೊಗ್ಗದ ಜನತೆ ಸಂತೋಷ ವ್ಯಕ್ತಪಡಿಸಿ ದೇಶದ ದೊಡ್ಡ ದೊಡ್ಡ ನಗರದಲ್ಲಿ ಆಗಿರುವ ಸ್ಮಾರ್ಟ್‌ಸಿಟಿಯಂತೆ ಶಿವಮೊಗ್ಗ ನಗರವು ಆಗುತ್ತದೆಯೆಂದು…

Read More

ನೈರುತ್ಯ ಪದವೀಧರ ಚುನಾವಣೆ- ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಮನವಿ;   ಕ್ರಿಯಾಶೀಲ ರಾಜಕಾರಣಿ ನಾನು; ಅವಕಾಶ ಮಾಡಿಕೊಡಿ

ನೈರುತ್ಯ ಪದವೀಧರ ಚುನಾವಣೆ- ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಮನವಿ; ಕ್ರಿಯಾಶೀಲ ರಾಜಕಾರಣಿ ನಾನು; ಅವಕಾಶ ಮಾಡಿಕೊಡಿ  ಕೆಲಸ ಮಾಡುವ ಹುಮ್ಮಸ್ಸಿದೆ, ಸಮಯವು ಇದೆ, ಸಾಧನೆಗಳನ್ನು ಮಾಡಿರುವೆ ಹಾಗಾಗಿ ಈ ಬಾರಿ ನನಗೊಂದು ಅವಕಾಶಕೊಡಿ ಮತ್ತಷ್ಟು ಕೆಲಸ ಮಾಡುವೆ ಎಂದು ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿರುವ ಕೆ.ರಘುಪತಿಭಟ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯಲ್ಲಿ ನಾನು ಟಿಕೇಟ್ ಆಕಾಂಕ್ಷಿಯಾಗಿದ್ದೆ ಆದರೆ ಅದು ಏಕೋ ಟಿಕೇಟ್ ತಪ್ಪಿದೆ. ಬಿಜೆಪಿಯಲ್ಲಿ ಪಕ್ಷದ ಸುತ್ತ ಸುತ್ತುವವರಿಗೆ ಆದ್ಯತೆ…

Read More

ಡಾ.ಧನಂಜಯ ಸರ್ಜಿ ಪರ ಬ್ಯಾಟಿಂಗ್ ಆರಂಭಿಸಿದ ಹೊನ್ನಾಳಿ ರೇಣುಕಾಚಾರ್ಯ

ಸಮಸ್ಯೆಗಳ ಪರಿಹಾರ ದೊರಕಿಸುವ ಸಾಮರ್ಥ್ಯ ಡಾ.ಧನಂಜಯ ಸರ್ಜಿ ಅವರಲ್ಲಿದೆ : ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿ: ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಸಾತ್ವಿಕ ಮನಸ್ಥಿತಿ ಹಾಗೂ ಸೇವಾ ಮನೋಭಾವನೆಯ ಡಾ.ಧನಂಜಯ ಸರ್ಜಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ವಿಧಾನ ಪರಿನ ಪರಿಷತ್ ಗೆ ಕಳಿಸಿಕೊಡಬೇಕಿದೆ, ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕುಗಳ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು…

Read More

ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ್ದ 112 ಸಿಬ್ಬಂದಿ ರಂಗನಾಥ್- ಪ್ರಸನ್ನರನ್ನು ಗೌರವಿಸಿದ ಎಸ್.ಪಿ.*

*ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ್ದ 112 ಸಿಬ್ಬಂದಿ ರಂಗನಾಥ್- ಪ್ರಸನ್ನರನ್ನು ಗೌರವಿಸಿದ ಎಸ್.ಪಿ.* ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಬಚಾವು ಮಾಡಿದ ERSS-112 ವಾಹನದ ಅಧಿಕಾರಿಗಳಾದ ಹೆಡ್ ಕಾನ್ಸ್ ಟೆಬಲ್ ರಂಗನಾಥ್, ಎ.ಹೆಚ್.ಸಿ ಪ್ರಸನ್ನ ಕುಮಾರ್ ರವರನ್ನು ಶಿವಮೊಗ್ಗ ಜಿಲ್ಲಾ ಎಸ್ ಪಿ ಜಿ.ಕೆ.ಮಿಥುನ್ ಕುಮಾರ್ ಪ್ರಶಂಸನಾ ಪತ್ರ ನೀಡಿ ಗೌರವಿಸಿ ಅಭಿನಂದಿಸಿದರು. ಮೆ.18 ರ ಶನಿವಾರ ರಾತ್ರಿ ಅಬ್ಬಲಗೆರೆಯಿಂದ ಮುಂದೆ ಕೊಮ್ಮನಾಳು ಸಮೀಪ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ರಸ್ತೆ ಮೇಲೆ ಹರಿಯುತ್ತಿದ್ದ ಮಳೆ…

Read More

ನೈರುತ್ಯ ಪದವೀಧರ ಕ್ಷೇತ್ರ; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ಎಸ್.ಪಿ.ದಿನೇಶ್ ಡಿಕೆಶಿ, ಸುರ್ಜೀವಾಲಾ, ಮಯೂರ್ ಜಯಕುಮಾರ್,ಮಂಜುನಾಥ ಭಂಡಾರಿ, ಆರ್.ಪ್ರಸನ್ನ ಕುಮಾರ್, ಕಲಗೋಡು ರವರೆಲ್ಲ ಕನ್ವಿನ್ಸ್ ಮಾಡಲು ಪ್ರಯತ್ನಿಸಿದ್ದು ನಿಜ. ಆದರೆ, ಜಿಲ್ಲಾ ಮಂತ್ರಿಗಳು ಸಂಪರ್ಕಿಸಿಲ್ಲ ಎಂದ ಎಸ್.ಪಿ.ದಿನೇಶ್

ನೈರುತ್ಯ ಪದವೀಧರ ಕ್ಷೇತ್ರ; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ಎಸ್.ಪಿ.ದಿನೇಶ್ ಡಿಕೆಶಿ, ಸುರ್ಜೀವಾಲಾ, ಮಯೂರ್ ಜಯಕುಮಾರ್,ಮಂಜುನಾಥ ಭಂಡಾರಿ, ಆರ್.ಪ್ರಸನ್ನ ಕುಮಾರ್, ಕಲಗೋಡು ರವರೆಲ್ಲ ಕನ್ವಿನ್ಸ್ ಮಾಡಲು ಪ್ರಯತ್ನಿಸಿದ್ದು ನಿಜ. ಆದರೆ, ಜಿಲ್ಲಾ ಮಂತ್ರಿಗಳು ಸಂಪರ್ಕಿಸಿಲ್ಲ ಎಂದ ಎಸ್.ಪಿ.ದಿನೇಶ್ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿರಿಯ ಕಾಂಗ್ರೆಸ್ಸಿಗರಾದ ಎಸ್.ಪಿ.ದಿನೇಶ್, ತಮ್ಮನ್ನು ಕಾಂಗ್ರೆಸ್ಸಿನ ಹಿರಿಯರೆಲ್ಲ ಸಂಪರ್ಕಿಸಿ ನಾಮಪತ್ರ ವಾಪಸ್ ಪಡೆಯಲು ಮನವಿ ಮಾಡಿದ್ದು ನಿಜ. ಆದರೆ, ಜಿಲ್ಲಾ ಮಂತ್ರಿಗಳಾದ ಮಧು ಬಂಗಾರಪ್ಪರವರು ನನಗೆ…

Read More

ಬಂಡಾಯ ಶಮನಕ್ಕೆ ಸಚಿವ ಮಧು ಬಂಗಾರಪ್ಪ ಪ್ರಯತ್ನ ಎಂ. ರಮೇಶ್ ಶೆಟ್ಟಿ/ ರಂಗಸ್ವಾಮಿ ನಾಮಪತ್ರ ವಾಪಸ್ ಪಟ್ಟು ಬಿಡದೇ ಸ್ಪರ್ಧೆಯಲ್ಲಿ ಉಳಿದ ಎಸ್.ಪಿ.ದಿನೇಶ್ ಸ್ವತಃ ಡಿಸಿಎಂ ಡಿಕೆ ಮಾತಿಗೂ ಜಗ್ಗದ ದಿನೇಶ್…

ಬಂಡಾಯ ಶಮನಕ್ಕೆ ಸಚಿವ ಮಧು ಬಂಗಾರಪ್ಪ ಪ್ರಯತ್ನ ಎಂ. ರಮೇಶ್ ಶೆಟ್ಟಿ/ ರಂಗಸ್ವಾಮಿ ನಾಮಪತ್ರ ವಾಪಸ್ ಪಟ್ಟು ಬಿಡದೇ ಸ್ಪರ್ಧೆಯಲ್ಲಿ ಉಳಿದ ಎಸ್.ಪಿ.ದಿನೇಶ್ ಸ್ವತಃ ಡಿಸಿಎಂ ಡಿಕೆ ಮಾತಿಗೂ ಜಗ್ಗದ ದಿನೇಶ್… ಶಿವಮೊಗ್ಗ: ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುವ ಸಲುವಾಗಿ ಅರ್ಜಿಯನ್ನು ಸಲ್ಲಿಸಿದ್ದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಎಂ. ರಮೇಶ್ ಶೆಟ್ಟಿ ಹಾಗೂ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ್ದ ರಂಗಸ್ವಾಮಿ ಇಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ…

Read More

ಗಣೇಶ್ ಆರ್. ಕೆಂಚನಾಲ್‍ರವರಿಗೆ ಡಿ.ಲಿಟ್ ಪದವಿ ಘೋಷಣೆ*

*ಗಣೇಶ್ ಆರ್. ಕೆಂಚನಾಲ್‍ರವರಿಗೆ ಡಿ.ಲಿಟ್ ಪದವಿ ಘೋಷಣೆ* ಶಿವಮೊಗ್ಗ; ಆಕಾಶವಾಣಿ ಆರ್.ಜೆ. ಹಾಗೂ ಕನ್ನಡ ಉಪನ್ಯಾಸಕ,  ಗಣೇಶ್ ಆರ್ ಕೆಂಚನಾಲ್ ಇವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ, “ಕನ್ನಡ ನಾಟಕಗಳಲ್ಲಿ ಶರಣರ ಪ್ರ್ರತಿನಿಧೀಕರಣದ ಭಿನ್ನ ಆಯಾಮಗಳು” ಎಂಬ ವಿಷಯದಲ್ಲಿ ಮಂಡಿಸಿದ ಸಂಶೋಧನ ಮಹಾಪ್ರಬಂಧಕ್ಕೆ ಡಿ.ಲಿಟ್ (ಡಾಕ್ಟರ್ ಆಫ್ ಲಿಟರೇಚರ್.) ಪದವಿ ನೀಡಿ, ಘೋಷಣೆ ಮಾಡಿದೆ. ಸಾಣೆಹಳ್ಳಿಯ ಶಿವಸಂಚಾರ, ಚಿತ್ರದುರ್ಗದ ಜಮುರಾ, ಶಿವಮೊಗ್ಗ ಬೆಕ್ಕಿನ ಕಲ್ಮಠದ “ಅಲ್ಲಮರಂಗ”ದಡಿ ಪ್ರದರ್ಶನಗೊಂಡ…

Read More

ಅಶೋಕ್ ಪೈ ಕಾಲೇಜಿನ ಉಪನ್ಯಾಸಕಿನ್ಯಾನ್ಸಿ ಲವಿನಾ ಪಿಂಟೊ ಹಾಗೂ ವಿದ್ಯಾರ್ಥಿನಿಸ್ಪೂರ್ತಿ.ವೈ.ಹೆಚ್ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಪ್ರಶಸ್ತಿ

ಅಶೋಕ್ ಪೈ ಕಾಲೇಜಿನ ಉಪನ್ಯಾಸಕಿನ್ಯಾನ್ಸಿ ಲವಿನಾ ಪಿಂಟೊ ಹಾಗೂ ವಿದ್ಯಾರ್ಥಿನಿಸ್ಪೂರ್ತಿ.ವೈ.ಹೆಚ್ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಪ್ರಶಸ್ತಿ ಶಿವಮೊಗ್ಗ : ಇಂಡಿಯನ್ ಸೊಸೈಟಿ ಆಫ್ ಪ್ರೊಫೆಷನಲ್ ಸೋಶಿಯಲ್ ವರ್ಕ್ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗ ಮತ್ತು ಮೈಸೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳ ಸಹಯೋಗದೊಂದಿಗೆ ಮೈಸೂರಿನ ಮುಕ್ತಗಂಗೋತ್ರಿ ಹಾಗೂ ಮಾನಸಗಂಗೋತ್ರಿಯಲ್ಲಿ ಸಮಾಜಕಾರ್ಯದ ಮೂರು ದಿನದ ರಾಷ್ಟ್ರಮಟ್ಟದ ಸಮ್ಮೇಳನವು ನೆರವೇರಿತು. ಈ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಶಿವಮೊಗ್ಗದ ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್…

Read More

ಸಿಂಗಾಪುರದಲ್ಲಿ ಕೊರೊನಾ ಸೋಂಕಿನ ಹೊಸ ಅಲೆ;* *ಶರವೇಗದಲ್ಲಿ ಸೋಂಕಿತರಾಗುತ್ತಿದ್ದಾರೆ ಜನ*

*ಸಿಂಗಾಪುರದಲ್ಲಿ ಕೊರೊನಾ ಸೋಂಕಿನ ಹೊಸ ಅಲೆ;* *ಶರವೇಗದಲ್ಲಿ ಸೋಂಕಿತರಾಗುತ್ತಿದ್ದಾರೆ ಜನ* ಸಿಂಗಾಪುರದಲ್ಲಿ ಮಹಾಮಾರಿ ಕೊರೊನಾ ಮತ್ತೆ ಆತಂಕ ಸೃಷ್ಟಿಸಿದೆ. ಕೇವಲ ಒಂದು ವಾರದಲ್ಲಿ 26 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು ಮಾಸ್ಕ್ ಧರಿಸುವಂತೆ ಆದೇಶ ನೀಡಿದೆ. ಜೊತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದೆ. ಸಿಂಗಾಪುರದಲ್ಲಿ ಕೊರೊನಾ ಸೋಂಕಿನ (Coronavirus) ಹೊಸ ಅಲೆ ಭೀತಿ ಎದುರಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಸಂಖ್ಯೆಯಲ್ಲಿ ಏರಿಕೆಯಾಗಿದ್ದು ಸಿಂಗಾಪುರದಲ್ಲಿ…

Read More

ಬೇಸಿಗೆ ರಜೆ ಮೇ.28 ರ ವರೆಗೆ; SSLC  ವಾರ್ಷಿಕ ಪರೀಕ್ಷೆ-2ನ್ನು ವಾರ ಕಾಲ ಮುಂದೂಡಿ ಸರಕಾರದ ಆದೇಶ 

ಬೇಸಿಗೆ ರಜೆ ಮೇ.28 ರ ವರೆಗೆ; SSLC  ವಾರ್ಷಿಕ ಪರೀಕ್ಷೆ-2ನ್ನು ವಾರ ಕಾಲ ಮುಂದೂಡಿ ಸರಕಾರದ ಆದೇಶ ಎಸ್.‌ ಎಸ್.‌ ಎಲ್.‌ ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲು ಮೇ 15 ರಿಂದಲೇ ತರಗತಿಗೆ ಹಾಜರಾಗಲು ಹೈಸ್ಕೂಲ್‌ ಶಿಕ್ಷಕರಿಗೆ ಸೂಚಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರಕಾರ ಹಿಂಪಡೆದಿದೆ. ಆ ಮೂಲಕ ಮೇ 28 ರ ತನಕ ಬೇಸಿಗೆ ರಜೆ ಎಂದಿನಂತೆ ಮುಂದುವರೆಯಲಿದೆ. ಬೇಸಿಗೆ ರಜೆ ಕಡಿತಗೊಳಿಸಿ ವಿಶೇಷ ತರಗತಿ ನಡೆಸುವ ಸಂಬಂದ ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ…

Read More