ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯವರ ರಾಜಕೀಯ ಹತಾಶೆಯ ಅಸ್ತ್ರ; ವೈ.ಹೆಚ್.ನಾಗರಾಜ್ ಟೀಕೆ
ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯವರ ರಾಜಕೀಯ ಹತಾಶೆಯ ಅಸ್ತ್ರ; ವೈ.ಹೆಚ್.ನಾಗರಾಜ್ ಟೀಕೆ ಶಿವಮೊಗ್ಗ: ಮಹಿಳಾ ಮೀಸಲಾತಿ ಮಸೂದೆ ಬಿಜೆಪಿಯವರ ರಾಜಕೀಯ ಹತಾಶೆಯ ಅಸ್ತ್ರವಾಗಿದೆ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾರಿಶಕ್ತಿ ವಂದನಾ ಅಧಿನಿಯಮ ಜಾರಿ ಆಗಬಾರದು ಎಂಬ ಉದ್ದೇಶವನ್ನೇ ಇಟ್ಟುಕೊಂಡು ಸಂಖ್ಯಾಬಲ ಇಲ್ಲ ಎಂದು ಗೊತ್ತಿದ್ದರೂ ಕೂಡ ವಿಶೇಷ ಅಧಿವೇಶನ ಕರೆದು ಮಸೂದೆ ಸೋಲುವಂತೆ ಮಾಡಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಮೇಲೆ ರಾಜಕೀಯ ಗೂಬೆ ಕೂರಿಸಿ ಈಗ…


