ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ತಯಾರಿರು;

ಬೆಳೆಯುತ್ತಿದ್ದೀಯವೆಂದರೆ
ಬೀಳಿಸುವವರೂ
ಇರುವರಿಲ್ಲಿ!

2.
ಜವಾಬ್ದಾರಿಯ ಮುಂದೆ
ಕನಸುಗಳು
ಸತ್ತು ಬಿದ್ದಿವೆ ಇಲ್ಲಿ

3.
ಕತ್ತಲಿದೆ

ನೀ
ಬೆಳಕಾಗದ ಕಾರಣಕ್ಕಾಗಿ

ಕೆಟ್ಟದ್ದಿದೆ

ನೀ
ಒಳ್ಳೆಯವನಲ್ಲದ ಕಾರಣಕ್ಕಾಗಿ…

– *ಶಿ.ಜು.ಪಾಶ*
8050112067
(28/8/2025)