ಲಂಕೇಶರ ಹೆಸರಲ್ಲಿ ಇದೆಂಥ ಪುರಾಣ?!*
*ಲಂಕೇಶರ ಹೆಸರಲ್ಲಿ ಇದೆಂಥ ಪುರಾಣ?!* ಬಹಳ ಜನ ಲಂಕೇಶ್ ಹೆಸರು ಹೇಳಿಕೊಂಡು ಜೀವನ ಮಾಡ್ಕೊಂಡ್ರು. ಪುರಾಣದ ಗೌಡರೋ ಲಾಭದಾಯಕ ಉದ್ಯಮ ಮಾಡ್ಕೊಂಡ್ರು…ಅದೂ ಇದೂ ಮೇಷ್ಟ್ರು ಕಥೆ ಬರೆದು…ಈಗ ಗೌಡಿಕೆಗಿಳಿದು ಲಂಕೇಶರ ಮರ್ಯಾದೆ ಮೂರ್ ಕಾಸಿಗೆ ಬಿಕರಿಗಿಟ್ಟಿದ್ದಾರೆ…ಇಂಥೋರಿಗಿಂತ ಕೆಲ ಜೀವಿತ ಸ್ನೇಹಿತರೇ ಉತ್ತಮರು ಮತ್ತು ಸರ್ವೋತ್ತಮರು …ಯಾವುದನ್ನು ಲಂಕೇಶ್ ಥೂ…ಅನ್ನುತ್ತಿದ್ದರೋ ಅಂಥ ಥೂ…ಗಳೆಲ್ಲ ಥೂ…ಅಂತ ಉಗಿಸಿಕೊಳ್ಳೋ ಕೆಲಸ ಮಾಡ್ಕೊಂಡು ಲಾಭದಾಯಕ ಜಾಗ ಹುಡುಕ್ಕೋತಿದಾರೆ…ದುರಂತ ಇದು ಸ್ನೇಹಿತರೇ…