ಕೊಲೆ ಮಾಡಿ ನದಿಗೆ ಎಸೆದ ಪ್ರಕರಣ* *ಭದ್ರಾವತಿಯ ಲಕ್ಷ್ಮಿ ಮತ್ತು ಕೃಷ್ಣಮೂರ್ತಿಗೆ ಜೀವಾವಧಿ ಶಿಕ್ಷೆ* *ಮತ್ತೊಬ್ಬ ಆರೋಪಿ ಶಿವರಾಜುಗೆ 7 ವರ್ಷ ಶಿಕ್ಷೆ ವಿಧಿಸಿದ ಶಿವಮೊಗ್ಗದ ನ್ಯಾಯಾಲಯ*
*ಕೊಲೆ ಮಾಡಿ ನದಿಗೆ ಎಸೆದ ಪ್ರಕರಣ* *ಭದ್ರಾವತಿಯ ಲಕ್ಷ್ಮಿ ಮತ್ತು ಕೃಷ್ಣಮೂರ್ತಿಗೆ ಜೀವಾವಧಿ ಶಿಕ್ಷೆ* *ಮತ್ತೊಬ್ಬ ಆರೋಪಿ ಶಿವರಾಜುಗೆ 7 ವರ್ಷ ಶಿಕ್ಷೆ ವಿಧಿಸಿದ ಶಿವಮೊಗ್ಗದ ನ್ಯಾಯಾಲಯ* ಎಜಾಜ್ ಅಹಮ್ಮದ್ ರವರ ಸಹೋದರ ಇಮ್ತಿಯಾಜ್ ಅಹಮ್ಮದ್ ಆರೋಪಿ ಶ್ರೀಮತಿ ಲಕ್ಷ್ಮಿಯವರೊಂದಿಗೆ ಕಳೆದ 5 ವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ರಿಜಿಸ್ಟರ್ ಮದುವೆಯಾಗಿದ್ದು, 2016 ಜುಲೈ 7 ರಂದು ಆಕೆಯ ಗಂಡನನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಸಾಯಿಸಿ ಶಿವರಾಜು ಹಾಗೂ ಕೃಷ್ಣಮೂರ್ತಿ ಎಂಬುವವರ ಸಹಾಯದಿಂದ ಮೃತದೇಹವನ್ನು ಹೊಳೆಗೆ ಹಾಕಲಾಗಿತ್ತು….