Category: Special News
*ಕರ್ನಾಟಕದ 43.8 ಲಕ್ಷ ಮತದಾರರಿಗೆ ಶಾಕ್;* *ಚುನಾವಣಾ ಆಯೋಗದಿಂದ ಶೀಘ್ರದಲ್ಲೇ ಬರಲಿದೆ ನೋಟಿಸ್!*
*ಕರ್ನಾಟಕದ 43.8 ಲಕ್ಷ ಮತದಾರರಿಗೆ ಶಾಕ್;* *ಚುನಾವಣಾ ಆಯೋಗದಿಂದ ಶೀಘ್ರದಲ್ಲೇ ಬರಲಿದೆ ನೋಟಿಸ್!* ಕರ್ನಾಟಕದ ಮತದಾರರ ಪಟ್ಟಿ ಸುಧಾರಣೆಗಾಗಿ ಕೇಂದ್ರ ಚುನಾವಣಾ ಆಯೋಗವು ಮಹತ್ವದ ಹೆಜ್ಜೆ ಇಟ್ಟಿದ್ದು, ರಾಜ್ಯದ ಸುಮಾರು 43.8 ಲಕ್ಷ ಮತದಾರರಿಗೆ ‘ವಿಶೇಷ ಸಾಂದ್ರ ಪರಿಷ್ಕರಣೆ’ (SIR) ಅಡಿಯಲ್ಲಿ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ. ಈ ಪ್ರಕ್ರಿಯೆಯು ಆಗಸ್ಟ್ 24 ರಿಂದ ಆರಂಭವಾಗಲಿದೆ. *ಬೆಂಗಳೂರು ನಗರ ಒಂದರಲ್ಲೇ 24 ಲಕ್ಷಕ್ಕೂ ಹೆಚ್ಚು ನೋಟಿಸ್ಗಳು* ರಾಜ್ಯದ ಒಟ್ಟು 4.5 ಕೋಟಿ ಮತದಾರರಲ್ಲಿ ಸುಮಾರು ಶೇ 9.8…
*ಇಬ್ಬರು ದರೋಡೆಕೋರರನ್ನು ಬಂಧಿಸಿ ಜೈಲಿಗಟ್ಟಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು…”* *ಕಾರಿನಿಂದ ಇಳಿದಿದ್ದೇ ತಡ ಚಾಕು ತೋರಿಸಿ ದರೋಡೆ ಮಾಡಿದ್ದ ದೀಪು- ಲಿಖಿತ್*
*ಇಬ್ಬರು ದರೋಡೆಕೋರರನ್ನು ಬಂಧಿಸಿ ಜೈಲಿಗಟ್ಟಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು…”* *ಕಾರಿನಿಂದ ಇಳಿದಿದ್ದೇ ತಡ ಚಾಕು ತೋರಿಸಿ ದರೋಡೆ ಮಾಡಿದ್ದ ದೀಪು- ಲಿಖಿತ್* ಸವಳಂಗದಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ವಾಪಸ್ ಆಗುತ್ತಿದ್ದಾಗ ಮೂತ್ರ ವಿಸರ್ಜನೆಗೆ ಇಳಿದ ಹೊತ್ತಲ್ಲಿ ಚಾಕು ತೋರಿಸಿ ನಗದು ಹಣ, ಚಿನ್ನದ ಬ್ರಾಸ್ ಲೈಟ್ ದರೋಡೆ ಮಾಡಿದ್ದ ಇಬ್ಬರು ಯುವಕರನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕೊಮ್ಮನಾಳಿನ ಲಿಖಿತ್ ಮತ್ತು ಬಿಕ್ಕೋನಹಳ್ಳಿಯ ದೀಪು ಬಂಧಿತರು. ಈ ಇಬ್ಬರು ಕಾರಿನಿಂದ ಮೂತ್ರ ವಿಸರ್ಜನೆಗೆಂದು ಕೆಳಗಿಳಿದಿದ್ದ ಆರ್.ಸುಭಾಷ್ ಎಂಬುವವರಿಗೆ ಆ.14…
*ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಹೆಚ್ಚಿಸಲು ಬಂಗಾರಪ್ಪ ಮಗನಾಗಿ ಸಹಾಯ ಮಾಡುವೆ: ಸಚಿವ ಮಧು ಬಂಗಾರಪ್ಪ ಭರವಸೆ* ===== – *ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಯೂನಿಯನ್ ಸದಸ್ಯರು* – *ಕನಿಷ್ಠ ವೇತನ ನೀಡುವುದು, ಬಿಸಿಯೂಟ ತಯಾರಕರಿಗೆ ಇಡುಗಂಟು ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ*
*ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಹೆಚ್ಚಿಸಲು ಬಂಗಾರಪ್ಪ ಮಗನಾಗಿ ಸಹಾಯ ಮಾಡುವೆ: ಸಚಿವ ಮಧು ಬಂಗಾರಪ್ಪ ಭರವಸೆ* ===== – *ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಯೂನಿಯನ್ ಸದಸ್ಯರು* – *ಕನಿಷ್ಠ ವೇತನ ನೀಡುವುದು, ಬಿಸಿಯೂಟ ತಯಾರಕರಿಗೆ ಇಡುಗಂಟು ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ* *ಬೆಂಗಳೂರು, ಆ.20* ರಾಜ್ಯದ ಬಿಸಿಯೂಟ ನೌಕರರ ಪರವಾಗಿ ಎಂದಿಗೂ ನಾನು ಜೊತೆ ಇರುತ್ತೇನೆ. ಮಾನ್ಯ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ…
*ಎ ಸಿ ಸತ್ಯನಾರಾಯಣ ವರ್ಗಾವಣೆ;* *ಶಿವಮೊಗ್ಗದ ನೂತನ ಉಪವಿಭಾಗಾಧಿಕಾರಿಯಾಗಿ ಡಾ.ಮೈತ್ರಿ*
*ಎ ಸಿ ಸತ್ಯನಾರಾಯಣ ವರ್ಗಾವಣೆ;* *ಶಿವಮೊಗ್ಗದ ನೂತನ ಉಪವಿಭಾಗಾಧಿಕಾರಿಯಾಗಿ ಡಾ.ಮೈತ್ರಿ* ಶಿವಮೊಗ್ಗ ಉಪವಿಭಾಗದ ಉಪವಿಭಾಗಾಧಿಕಾರಿ ಜಿ.ಹೆಚ್.ಸತ್ಯನಾರಾಯಣ ರವರನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಶಿವಮೊಗ್ಗದ ನೂತನ ಉಪವಿಭಾಗಾಧಿಕಾರಿಯಾಗಿ ಡಾ.ಹೆಚ್.ಪಿ.ಮೈತ್ರಿಯವರನ್ನು ನೇಮಿಸಿ ಆದೇಶಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಮೈತ್ರಿ ಇದೀಗ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ವರ್ಗಾವಣೆಯಾಗಿದ್ದಾರೆ. ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿದ್ದ ಸತ್ಯನಾರಾಯಣರವರಿಗೆ ವರ್ಗಾವಣೆಯಾಗಿದ್ದರೂ ಸ್ಥಳ ನಿಗದಿ ಮಾಡಲಾಗಿಲ್ಲ.
*ಇಂದಿನಿಂದ ಶಿವಮೊಗ್ಗದಲ್ಲಿ ಗೋದ್ರೇಜ್ ಲಾಕರ್ ಹಬ್ಬ*
*ಇಂದಿನಿಂದ ಶಿವಮೊಗ್ಗದಲ್ಲಿ ಗೋದ್ರೇಜ್ ಲಾಕರ್ ಹಬ್ಬ* ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ಗೋದ್ರೇಜ್ ಶೋ ರೂಂ ಮಹಾರಾಜಾ ಗೃಹ ವೈಭವದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ 15 ದಿನಗಳ ಗೋದ್ರೇಜ್ ಲಾಕರ್ ಹಬ್ಬ ಇಂದಿನಿಂದ ನಡೆಯಲಿದೆ. ಪದವೀಧರರ ಸೊಸೈಟಿ ಅಧ್ಯಕ್ಷರು, ಹಿರಿಯ ಸಹಕಾರಿ ಧುರೀಣರಾದ ಎಸ್.ಪಿ.ದಿನೇಶ್ ಹಾಗೂ ವಾಸನ್ ಐ ಕೇರ್ ನ ಹಿರಿಯ ವೈದ್ಯರಾದ ಗುಣಶ್ರೀ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂಧರ್ಭದಲ್ಲಿ ಮಾಲೀಕರಾದ ಗಣೇಶ್ ಪ್ರಸಾದ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು. 15 ದಿನಗಳ ಈ ಲಾಕರ್ ಹಬ್ಬದ…
ರಸಿಕರ ರಂಜಿಸಿದ ಯಕ್ಷ ಭಾವ ಗಾನ ಎಂಬ ವಿನೂತನ ಜುಗಲ್ ಬಂಧಿ
ರಸಿಕರ ರಂಜಿಸಿದ ಯಕ್ಷ ಭಾವ ಗಾನ ಎಂಬ ವಿನೂತನ ಜುಗಲ್ ಬಂಧಿ ಶಿವಮೊಗ್ಗ : ಸಂಗೀತ ಸಮಪರ್ಣ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಶನಿವಾರ ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಯಕ್ಷ ಭಾವ ಗಾನ ಎಂಬ ವಿನೂತನ ಜುಗಲ್ ಬಂಧಿ ಸಂಗೀತ ಕಾರ್ಯಕ್ರಮ ಸಂಗೀತ ರಸಿಕರ ಮನಸೆಳೆಯುವಲ್ಲಿ ಅತ್ಯಂತ ಯಶಸ್ವಿಯಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಗೀತ ವಿದ್ವಾನ್ ಶೃಂಗೇರಿ ನಾಗರಾಜ್, ಈ ಜುಗಲ್ ಬಂಧಿ ಕಾರ್ಯಕ್ರಮ ಎರಡು ಮಹಾನ್ ಕಲಾ ಪ್ರಕಾರಗಳ…
ಕವಿಸಾಲು
Gm ಶುಭೋದಯ💐💐 *ಕವಿಸಾಲು* 1. ನಿನ್ನ ವಾದ ಓರ್ವ ಅಯೋಗ್ಯನ ಜೊತೆ ಆಗುತ್ತಿದ್ದರೆ ಸೋಲೊಪ್ಪಿಕೋ ಹೃದಯವೇ… ಎಷ್ಟೇ ಪ್ರಯತ್ನಿಸಿದರೂ ನಾಯಿಯಂತೆ ಬೊಗಳಲು ಸಾಧ್ಯವಾಗುವುದಿಲ್ಲ ನಮಗೆ! 2. ನಾಯಿಯಂತೆ ಬದುಕುವವನು ಯಾವತ್ತಿಗೂ ಹುಲಿಯಾಗುವುದಿಲ್ಲ… ಹಂದಿಗಳ ಜೊತೆ ಬೆಳೆಯುವ ಹುಲಿಯು ಬೇಟೆಯಾಡುತ್ತದೆಂಬ ನಂಬಿಕೆಯೂ ಬೇಡ ಹೃದಯವೇ… – *ಶಿ.ಜು.ಪಾಶ* 8050112067 (12/08/2026)


