ಕವಿಸಾಲು

*ಮಕ್ಕಳ ದಿನಾಚರಣೆಯ ಶುಭಾಶಯಗಳು ನಿಮಗೆ…*

Gm ಶುಭೋದಯ💐💐

*ಕವಿಸಾಲು*

ಯಾವ ಭೂಮಿಗಾಗಿ
ಆಗ
ಮಹಾಭಾರತ ನಡೆದಿತ್ತೋ

ಆ ಭೂಮಿ
ಇನ್ನೂ
ಅಲ್ಲೇ ಇದೆ!

– *ಶಿ.ಜು.ಪಾಶ*
8050112067
(14/11/2025)