ಕವಿಸಾಲು

*ನಿಜದ ಪ್ರೇಮಿಗಳಿಗೆ ಶುಭಾಶಯ ಕೋರುತ್ತಾ…*

Gm ಶುಭೋದಯ💐

*ಕವಿಸಾಲು*

ಹೃದಯ
ಕಿತ್ತುಕೊಂಡ
ಜನ
ದಾನವಾಗಿ
ನೀಡಿದ್ದು

ಪ್ರೀತಿಯನ್ನು…

– *ಶಿ.ಜು.ಪಾಶ*
8050112067
(14/2/25)