Special News ಅಂಕಣಕವಿಸಾಲು ಶಿ.ಜು.ಪಾಶ/Shi.ju.pasha MalenaduExpressJuly 7, 202601 mins Gm ಶುಭೋದಯ💐💐 *ಕವಿಸಾಲು* 1. ಉತ್ತರ ಕೊಡದಿರುವುದು ಕೂಡ ಒಂದು ಅತ್ಯುತ್ತಮ ಉತ್ತರವೇ… 2. ಇಲ್ಯಾರೂ ಪರಿಶುದ್ಧರಿಲ್ಲವೋ… ನಮ್ಮನಮ್ಮದೇ ರಹಸ್ಯಗಳ ಸಮಾಧಿಯೊಳಗಿದ್ದೇವೆ ನಾವೆಲ್ಲ… 3. ಶರೀರಕ್ಕೆ ಶರಾಬು ತೊಂದರೆ ಕೊಡುತ್ತಿಲ್ಲ ಈಗೀಗ; ನಿನ್ನ ನೆನಪುಗಳೇ ಹಾನಿಕಾರಕವು! – *ಶಿ.ಜು.ಪಾಶ* 8050112067 (7/7/2026) Post navigation Previous: *ಮೋಸ ಮಾಡಿದ ಯುವಕನ ಪರ ನಿಂತಿತೇ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ?* *ಈ ಸಂತ್ರಸ್ತ ಯುವತಿಗೆ ನ್ಯಾಯ ಸಿಗದಿದ್ದರೆ ಧರಣಿ ಮಾಡುತ್ತೇನೆಂದ ವಕೀಲ ಕೆ.ಪಿ.ಶ್ರೀಪಾಲ್…* *ಈ ಪ್ರಕರಣವೇಕೆ ಈಗ ಗಂಭೀರವಾಗುತ್ತಿದೆ? ಎಸ್ ಪಿ ನಿಖಿಲ್ ಗಮನಿಸುವರೇ?*Next: ಭದ್ರಾವತಿ ಭೋವಿ ಕಾಲೋನಿ ಅಶೋಕನ ಆತ್ಮಹತ್ಯೆಯ ಕುರಿತ ವೀಡಿಯೋ ವೈರಲ್…* *ಎಎಸ್ ಐ ಮಂಜೇಶ್ವರ್ ತಮ್ಮ ಪಾಪಣ್ಣ, ಕುಳ್ಳಿ ರಾಜೇಶ, ಅಣ್ಣಪ್ಪ, ಧೃವ- ಬಡ್ಡಿ ಮಾಫಿಯಾದ ಭಯಾನಕ ಮುಖ ಬಯಲು* *ಅರೆಸ್ಟ್ ಮಾಡದೇ ಆಟವಾಡುತ್ತಿದೆಯಾ ಪೊಲೀಸ್ ಇಲಾಖೆ?* *ಎಸ್ ಪಿ ನಿಖಿಲ್ ರವರ ಮುಂದೆ ಮತ್ತೊಂದು ಸವಾಲು- ಭದ್ರಾವತಿ ಖಾಕಿಯೊಳಗಿನ ಬಡ್ಡಿ ಮಾಫಿಯಾ ಬಗ್ಗು ಬಡಿಯುವರೇ?*
ಅಮ್ಮ; ನಿನ್ನದೇ ಜೀವದ ಜೀವ ಆದ ನಾನು- ಕವಿತಾ ಜೋಯ್ಸ್ ರವರ ಮಮತಾಮಯಿ ಬರವಣಿಗೆ… ಶಿ.ಜು.ಪಾಶ/Shi.ju.pasha MalenaduExpressAugust 23, 2026 0