*ಕರ್ನಾಟಕ ರಾಜ್ಯ U-19 ಕ್ರಿಕೆಟ್ ತಂಡಕ್ಕೆ ಶಿವಮೊಗ್ಗ ವಿರಾಟ್ ಆರ್.ಗನ್ಯ ಆಯ್ಕೆ*

*ಕರ್ನಾಟಕ ರಾಜ್ಯ U-19 ಕ್ರಿಕೆಟ್ ತಂಡಕ್ಕೆ ಶಿವಮೊಗ್ಗ ವಿರಾಟ್ ಆರ್.ಗನ್ಯ ಆಯ್ಕೆ*

ಕರ್ನಾಟಕ ರಾಜ್ಯ 19 ವರ್ಷದೊಳಗಿನ ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ವಿರಾಟ್ ಆರ್ ಗನ್ಯ ಆಯ್ಕೆಯಾಗಿದ್ದಾರೆ.

18 ವರ್ಷದ ವಿರಾಟ್ ಮಧ್ಯಮ ವೇಗದ ಪ್ರಭಾವಿ ಬೌಲರ್ ಆಗಿದ್ದು, ಇವರ ಆಯ್ಕೆಗೆ ಶಿವಮೊಗ್ಗ ವಲಯ ಸಂಚಾಲಕ ಸದಾನಂದ್, ಅಸೋಸಿಯೇಷನ್ ಚೇರ್ಮನ್ ರಾಜೇಂದ್ರ ಕಾಮತ್, ನಿಕಟಪೂರ್ವ ವಲಯ ಸಂಚಾಲಕ ಡಿ.ಆರ್.ನಾಗರಾಜ್, ಶಾಸಕರಾದ ಡಿ.ಎಸ್.ಅರುಣ್ ಅಭಿನಂದನೆ ಸಲ್ಲಿಸಿದ್ದಾರೆ.