*Two arrested for selling ganja-drugs* *ಗಾಂಜಾ- ಡ್ರಗ್ಸ್ ಮಾರುತ್ತಿದ್ದ ಇಬ್ಬರ ಬಂಧನ*

*Two arrested for selling ganja-drugs*

The Tunganagar police in Shivamogga have arrested two people who were selling ganja in a Scorpio vehicle and have seized 1 kg. 420 grams of ganja and 24 grams of drugs from them.

While they were selling on the ring road leading from Lakshmipur to Srirampur, a team of CPI K.T. Gururaj, PSI M. Raghuveer and ASI Chandra Naik raided them.

37-year-old Shahid Khan @ Shahid of Tipunagar and 23-year-old Mohammad Jafar Sadiq @ Jafar Sadiq of Soolebail were arrested.

Tunganagar police personnel Arun Kumar, Kiran More, Santosh, Nagappa Adiveppanavar, Lokesh and Ranganath were also present in the raid.

*ಗಾಂಜಾ- ಡ್ರಗ್ಸ್ ಮಾರುತ್ತಿದ್ದ ಇಬ್ಬರ ಬಂಧನ*

ಸ್ಕಾರ್ಪಿಯೋ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಶಿವಮೊಗ್ಗದ ತುಂಗಾನಗರ ಪೊಲೀಸರು ಬಂಧಿಸಿದ್ದು, ಅವರಿಂದ 1ಕೆ.ಜಿ. 420 ಗ್ರಾಂ ಗಾಂಜಾ, 24 ಗ್ರಾಂ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.

ಲಕ್ಷ್ಮೀಪುರದಿಂದ ಶ್ರೀರಾಂಪುರಕ್ಕೆ ಹೋಗುವ ರಿಂಗ್ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದಾಗ ಸಿಪಿಐ ಕೆ.ಟಿ. ಗುರುರಾಜ್, ಪಿಎಸ್ ಐ ಎಂ.ರಘುವೀರ್, ಎಎಸ್ ಐ ಚಂದ್ರಾನಾಯ್ಕರ ತಂಡ ದಾಳಿ ಮಾಡಿದೆ.

ಟಿಪ್ಪುನಗರದ 37 ವರ್ಷದ ಶಾಹಿದ್ ಖಾನ್ @ ಶಾಹಿದ್, ಸೂಳೆಬೈಲಿನ 23 ವರ್ಷದ ಮೊಹಮ್ಮದ್ ಜಾಫರ್ ಸಾದಿಖ್ @ ಜಾಫರ್ ಸಾದಿಖ್ ಬಂಧಿತರು.

ತುಂಗಾನಗರದ ಪೊಲೀಸ್ ಸಿಬ್ಬಂದಿಗಳಾದ ಅರುಣ್ ಕುಮಾರ್, ಕಿರಣ್ ಮೋರೆ, ಸಂತೋಷ್, ನಾಗಪ್ಪ ಅಡಿವೆಪ್ಪನವರ್, ಲೋಕೇಶ್, ರಂಗನಾಥ ಕೂಡ ಈ ದಾಳಿಯಲ್ಲಿದ್ದರು.