ಬಗರ್ ಹುಕುಂ ಸಾಗುವಳಿದಾರರಿಗೆ ಒಕ್ಕಲೆಬ್ಬಿಸದಂತೆ ಸೂಚನೆ : ಎಸ್.ಮಧು ಬಂಗಾರಪ್ಪ

ಬಗರ್ಹು ಕುಂ ಸಾ ಗು ವಳಿದಾ ರರಿಗೆ ಒಕ್ಕ ಲೆಬ್ಬಿ ಸದಂ ತೆ ಸೂ ಚನೆ : ಎಸ್.ಮಧು ಬಂ ಗಾ ರಪ್ಪ

ಶಿವಮೊಗ್ಗ  ಜಿಲ್ಲೆಯಲ್ಲಿ ಹಲವು ದಶಕಗಳಿಂ ದ ಉಳಿಮೆ ಮಾ ಡಿಕೊಂ ಡು ಜೀ ವನ
ನಿರ್ವ ಹಣೆ ಮಾ ಡು ತ್ತಿರು ವ ಬಗರ್ಹು ಕುಂ ಸಾ ಗು ವಳಿದಾ ರರಿಗೆ ಅರಣ್ಯ ಇಲಾ ಖೆಯ ಅಧಿಕಾ ರಿಗಳು ನೋ ಟೀ ಸ್ನೀ ಡಿ
ಭಯಭೀ ತರನ್ನಾ ಗಿ ಮಾ ಡು ತ್ತಿರು ವು ದು ಸರಿಯಲ್ಲ. ಈ ವಿಷಯಕ್ಕೆ ಸಂ ಬಂ ಧಿಸಿದಂ ತೆ ಸರ್ಕಾ ರದ ಮುಂ ದಿನ ಆದೇ ಶದವರೆಗೆ
ಸಾ ಗು ವಳಿದಾ ರರನ್ನು ಒಕ್ಕ ಲೆಬ್ಬಿಸದಂ ತೆ ರಾ ಜ್ಯ ಶಾ ಲಾ ಶಿಕ್ಷಣ ಮತ್ತು ಸಾ ಕ್ಷರತಾ ಇಲಾ ಖೆ ಹಾ ಗೂ ಜಿಲ್ಲಾ ಉಸ್ತು ವಾ ರಿ ಸಚಿವ
ಎಸ್.ಮಧು ಬಂ ಗಾ ರಪ್ಪ ಅವರು ಹೇ ಳಿದರು .
ಅವರು ಇಂ ದು ಜಿಲ್ಲಾ ಪಂ ಚಾ ಯಿತಿ ಅಬ್ದು ಲ್ನಜೀ ರ್ಸಾ ಬ್ಸಭಾಂ ಗಣದಲ್ಲಿ ಏರ್ಪ ಡಿಸಲಾ ಗಿದ್ದ ಪ್ರ ಸಕ್ತ ಸಾ ಲಿನ
ತ್ರೈ ಮಾ ಸಿಕ ಕೆ.ಡಿ.ಪಿ. ಪ್ರ ಗತಿ ಪರಿಶೀ ಲನಾ ಸಭೆಯ ಅಧ್ಯ ಕ್ಷತೆ ವಹಿಸಿ ಮಾ ತನಾ ಡು ತ್ತಿದ್ದರು . ಅರಣ್ಯ ಇಲಾ ಖಾ ಅಧಿಕಾ ರಿಗಳು
ನ್ಯಾ ಯಾ ಲಯದ ಆದೇ ಶ ಹೊ ರತು ಪಡಿಸಿ, ಯಾ ವು ದೇ ಕ್ರಮ ಕೈ ಗೊ ಳ್ಳ ಬಾ ರದು . ಅಲ್ಲದೇ 2015ರ ನಂ ತರ ಅತಿಕ್ರಮ
ಮಾ ಡು ವವರಿಗೆ ಸಮರ್ಥಿ ಸಿಕೊ ಳ್ಳ ಲಾ ಗದು ಎಂ ದವರು ಸ್ಪ ಷ್ಟ ಪಡಿಸಿದ ಅವರು ಈ ವಿಷಯಕ್ಕೆ ಸಂ ಬಂ ಧಿಸಿದಂ ತೆ ಸಚಿವ
ಕೆ.ಜೆ.ಜಾ ರ್ಜ್‌ ಹಾ ಗೂ ಸಂ ಬಂ ಧಿತ ಇಲಾ ಖೆಗಳ ಉನ್ನ ತ ಮಟ್ಟ ದ ಅಧಿಕಾ ರಿಗಳು ಹಾ ಗೂ ಜನಪ್ರ ತಿನಿಧಿಗಳ ಉಪಸ್ಥಿತಿಯಲ್ಲಿ
ಶೀ ಘ್ರದಲ್ಲಿ ಸಭೆ ಕರೆದು ಸೂ ಕ್ತ ನಿರ್ಣ ಯ ಕೈ ಗೊ ಳ್ಳ ಲಾ ಗು ವು ದು ಎಂ ದವರು ನು ಡಿದರು .
ಯಾ ವು ದೇ ಕ್ರಮ ಕೈ ಗೊ ಳ್ಳು ವ ಮು ನ್ನ ಜಿಲ್ಲಾ ಧಿಕಾ ರಿಗಳ ಗಮನಕ್ಕೆ ತರು ವಂ ತೆ ಅರಣ್ಯಾ ಧಿಕಾ ರಿಗಳಿಗೆ ಸೂ ಚಿಸಿದ ಅವರು ,
ನಿಯಮಾ ನು ಸಾ ರ ಭೂ ಮಂ ಜೂ ರಾ ತಿ ಪಡೆದು ಸಾ ಗು ವಳಿ ಮಾ ಡು ತ್ತಿರು ವ ಜಮೀ ನು ಗಳ ಮಾ ಲೀ ಕರಿಗೂ
ನೋ ಟೀ ಸ್ನೀ ಡಿರು ವು ದು ಸರಿಯಲ್ಲ. ಮಾ ಹಿತಿ ಪಡೆದು ಕೊ myಳ್ಳ ದೆ ಉದ್ದಟತನ ಪ್ರ ದರ್ಶಿ ಸು ವ ಅಧಿಕಾ ರಿಗಳ ವಿರು ದ್ಧ ಕ್ರಮ
ಜರು ಗಿಸಲಾ ಗು ವು ದು ಎಂ ದರು .

ಜಿಲ್ಲೆಯ ಸೊ ರಬ, ಸಾ ಗರ, ತೀ ರ್ಥ ಹಳ್ಳಿ ತಾ ಲೂ ಕು ಗಳು ಸೇ ರಿದಂ ತೆ ವಿವಿಧ ತಾ ಲೂ ಕು ಗಳ ಒಳನಾ ಡು ಪ್ರದೇ ಶಗಳಲ್ಲಿನ ಪ್ರಾ ಥಮಿಕ ಆರೋ ಗ್ಯ
ಕೇಂ ದ್ರಗಳಲ್ಲಿ ತಜ್ಞ ವೈದ್ಯ ರ ಕೊ ರತೆ ಇದ್ದು , ರಿಕ್ತಸ್ಥಾ ನಗಳನ್ನು ಕೂ ಡಲೇ ಭರ್ತಿ ಮಾ ಡು ವಂ ತೆ ಜಿಲ್ಲಾ ಆರೋ ಗ್ಯ ಮತ್ತು ಕು ಟುಂ ಬ ಕಲ್ಯಾ ಣಾ ಧಿಕಾ ರಿ ಡಾ ||
ನಟರಾ ಜ್ಅವರಿಗೆ ಸೂ ಚಿಸಿದ ಸಚಿವರು , ರಾ ಜ್ಯ ದಾ ದ್ಯಂ ತ 1900ಕ್ಕೂ ಹೆಚ್ಚಿನ ವೈದ್ಯಾ ಧಿಕಾ ರಿಗಳ ಹು ದ್ದೆ ಖಾ ಲಿ ಇದ್ದು , ಅರ್ಹ ವೈದ್ಯ ರು ಗ್ರಾ ಮೀ ಣ
ಪ್ರದೇ ಶದಲ್ಲಿ ಸೇ ವೆ ಸಲ್ಲಿಸಲು ಆಸಕ್ತಿ ತೋ ರು ತ್ತಿಲ್ಲ. ಆದ್ದರಿಂ ದ ವೈದ್ಯ ಕೀ ಯ ತರಬೇ ತಿ ಸಂ ಸ್ಥೆಗಳಿಂ ದ ಪದವಿ ಪಡೆದು ಹೊ ರಬರು ವ ವೈದ್ಯ ರಿಗೆ
ಕಡ್ಡಾ ಯವಾ ಗಿ ಗ್ರಾ ಮೀ ಣ ಪ್ರದೇ ಶದಲ್ಲಿ 2ವರ್ಷ ಗಳ ಅವಧಿಗೆ ಸೇ ವೆ ಸಲ್ಲಿಸಲು ಅನು ಕೂ ಲವಾ ಗು ವಂ ತೆ ಕ್ಯಾ ಬಿನೆಟ್ನಲ್ಲಿ ಚರ್ಚಿ ಸಿ, ಸೂ ಕ್ತ ನಿರ್ಣ ಯ
ಕೈಗೊ ಳ್ಳಲಾ ಗು ವು ದು ಎಂ ದರು.

ಕಾ ಡಾ ನೆಗಳ ಹಾ ವಳಿ ನಿಯಂ ತ್ರಣಕ್ಕಾ ಗಿ ಪಕ್ಕದ ಚಿಕ್ಕಮಗಳೂ ರು ಜಿಲ್ಲೆಯಲ್ಲಿರು ವ ತರಬೇ ತಿ ಪಡೆದ 30ಜನ ಸದಸ್ಯ ರ ಸ್ಕ್ವಾ ಡ್ತಂ ಡವನ್ನು
ಆಹ್ವಾ ನಿಸಿ, ತಕ್ಷಣ ಕ್ರಮ ಕೈಗೊ ಳ್ಳಲು ಸೂ ಚಿಸಲಾ ಗಿದೆ ಎಂ ದರು .
ಜಿಲ್ಲೆಯಾ ದ್ಯಂ ತ ಎಲ್ಲೆಂ ದರಲ್ಲಿ ಎಗ್ಗಿಲ್ಲದೇ ಅನಧಿಕೃತ ಮದ್ಯ ದಂ ಗಡಿಗಳು ತಲೆ ಎತ್ತು ತ್ತಿರು ವ ಆತಂ ಕ ಇರು ವ ಬಗ್ಗೆ ಮಾ ಜಿ ಸಚಿವ ಆರಗ
ಜ್ಞಾ ನೇಂ ದ್ರ ಅವರು ಸಚಿವರ ಗಮನಸೆಳೆದರು . ಈ ಸಂ ದರ್ಭ ದಲ್ಲಿ ಸಚಿವ ಎಸ್.ಮಧು ಬಂ ಗಾ ರಪ್ಪ ಅವರು ಮಾ ತನಾ ಡಿ, ಅಕ್ರಮವಾ ಗಿ ಮದ್ಯ
ಮಾ ರಾ ಟ ಮಾ ಡು ತ್ತಿರು ವವರ ವಿರು ದ್ಧ ಕ್ರಮ ಕೈಗೊ ಳ್ಳಲಾ ಗು ವು ದು ಅಲ್ಲದೇ ಎಲ್ಲೆಂ ದರಲ್ಲಿ ಗಾಂ ಜಾ ಮಾ ರಾ ಟವಾ ಗು ತ್ತಿರು ವ ಬಗ್ಗೆ ಹಾ ಗೂ ಇಂ ತಹ
ಅಕ್ರಮದಲ್ಲಿ ಇಲಾ ಖೆಯ ಅಧಿಕಾ ರಿಗಳು ಕೂ ಡ ಶಾ ಮೀ ಲಾ ಗಿರು ವ ಬಗ್ಗೆ ಮಾ ಹಿತಿ ಇದೆ. ಇಂ ತಹ ಅಕ್ರಮ ಚಟು ವಟಿಕೆಗಳ ವಿರು ದ್ಧ ಪೊ ಲೀ ಸ್ಇಲಾ ಖೆ
ತು ರ್ತು ಹಾ ಗೂ ಅಗತ್ಯ ಕ್ರಮ ಕೈಗೊ ಳ್ಳಬೇ ಕು . ಅಕ್ರಮವಾ ಗಿ ಮದ್ಯ ಮಾ ರಾ ಟ ಮತ್ತು ಸಾ ಗಾ ಟ ಮಾ ಡು ವವರ ವಿರು ದ್ಧ ಕಾ ನೂ ನು ಕ್ರಮ
ಕೈಗೊ ಳ್ಳಲಾ ಗು ವು ದಲ್ಲದೇ ದಂ ಡವಿಧಿಸಿ, ನೀ ಡಿರು ವ ಪರವಾ ನಿಗೆಯನ್ನು ರದ್ದು ಪಡಿಸಲಾ ಗು ವು ದು ಎಂ ದರು .
ಇದೇ ಸಂ ದರ್ಭ ದಲ್ಲಿ ಶಾ ಸಕ ಆರಗ ಜ್ಞಾ ನೇಂ ದ್ರ ಅವರು ಮಾ ತನಾ ಡಿ, ಒ.ಸಿ. ಮಟ್ಕಾ ಮತ್ತಿತರ ಅಕ್ರಮಗಳು ನಡೆಯು ತ್ತಿದ್ದು ,
ಪೊ ಲೀ ಸ್ಇಲಾ ಖೆ ಅಗತ್ಯ ಕ್ರಮ ಕೈಗೊ ಳ್ಳಬೇ ಕು . ತಪ್ಪಿದಲ್ಲಿ ಸಮಾ ಜದ ಸ್ವಾ ಸ್ಥ್ಯ ನಾ ಶವಾ ಗಿ ಅಪರಾ ಧ ಚಟು ವಟಿಕೆಗಳು ಹೆಚ್ಚಾ ಗಲಿವೆ ಅಲ್ಲದೆ ಸಾ ವು
ನೋ ವು ಗಳು , ದು ಷ್ಕೃ ತ್ಯ ಗಳು ಹೆಚ್ಚಾ ಗಲಿವೆ ಎಂ ದರು .
ಮುಂ ದಿನ ಶೈಕ್ಷಣಿಕ ಸಾ ಲಿನಿಂ ದ ಅನ್ವಯಗೊ ಳ್ಳು ವಂ ತೆ ದೈಹಿಕ ಶಿಕ್ಷಣ ಮತ್ತು ವಿಶೇ ಷ ಶಿಕ್ಷಕರನ್ನು ಸೇ ರಿದಂ ತೆ ಒಟ್ಟು 13000ಶಿಕ್ಷಕರನ್ನು
ನೇ ಮಿಸಿಕೊ ಳ್ಳು ವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅಲ್ಲದೇ ಅನು ದಾ ನಿತ ಶಾ ಲೆಗಳಲ್ಲಿ ನಿವೃತ್ತಿಯಿಂ ದ ತೆರವಾ ಗಿರು ವ ಶಿಕ್ಷಕರ ಹು ದ್ದೆಗಳ ನೇ ಮಕಾ ತಿಗೂ
ಅನು ಮತಿ ನೀ ಡಲಾ ಗು ವು ದು ಎಂ ದ ಅವರು , ರಾ ಜ್ಯ ದಾ ದ್ಯಂ ತ ಆರಂ ಭಿಸಲು ಉದ್ದೇ ಶಿಸಲಾ ಗಿದ್ದ 500 ಕರ್ನಾ ಟಕ ಪಬ್ಲಿಕ್ಶಾ ಲೆಗಳ ಸಂ ಖ್ಯೆಯನ್ನು
500- ರಿಂ ದ 800ಕ್ಕೆ ಹೆಚ್ಚಿಸಲಾ ಗಿದೆ. ಇದರೊಂ ದಿಗೆ ಅಲ್ಪ ಸಂ ಖ್ಯಾ ತರ ಕಲ್ಯಾ ಣ ಇಲಾ ಖೆಯ ಅನು ದಾ ನ ಪಡೆದು , ಹೆಚ್ಚಿನ 100ಉರ್ದು
ಕೆ.ಪಿ.ಎಸ್.ಶಾ ಲೆಗಳ ಆರಂ ಭಕ್ಕೆ ಉದ್ದೇ ಶಿಸಲಾ ಗಿದೆ ಎಂ ದರು .
ಮೆಗ್ಗಾ ನ್ಆಸ್ಪತ್ರೆಯ ಸಮಗ್ರ ವಿಕಾ ಸಕ್ಕೆ ಸಚಿವ ಶರಣ ಪ್ರಕಾ ಶ ಪಾ ಟೀ ಲ್ಅವರು ಈಗಾ ಗಲೇ 30ಕೋ ಟಿ ರೂ .ಗಳ ಅನು ದಾ ನ ಮಂ ಜೂ ರು
ಮಾ ಡಿದ್ದಾ ರೆ. ಈ ಆಸ್ಪತ್ರೆಯನ್ನು ಇನ್ನಷ್ಟು ಅತ್ಯಾ ಧು ನಿಕವಾ ಗಿ ರೂ ಪಿಸಲು ಅಗತ್ಯ ಕ್ರಮ ಕೈಗೊ ಳ್ಳಲು ಉದ್ದೇ ಶಿಸಲಾ ಗಿದೆ. ಈ ಸಂ ಬಂ ಧ ಬೆಳಗಾ ವಿಯ
ಛಳಿಗಾ ಲ ಅಧಿವೇ ಶನದಲ್ಲಿ ಸಂ ಬಂ ಧಿಸಿದ ಇಲಾ ಖಾ ಅಧಿಕಾ ರಿಗಳ ಸಭೆ ಕರೆದು ಚರ್ಚಿ ಸಿ, ಪ್ರಸ್ತಾ ವನೆ ಸಿದ್ದಪಡಿಸಿ, 100ಕೋ ಟಿ ರೂ .ಗಳ ಅನು ದಾ ನ
ಬಿಡು ಗಡೆ ಮಾ ಡು ವಂ ತೆ ಮಾ ನ್ಯ ಮು ಖ್ಯ ಮಂ ತ್ರಿಗಳನ್ನು ಕೋ ರಲಾ ಗು ವು ದು ಎಂ ದರು .
ಮೆಗ್ಗಾ ನ್ಆಸ್ಪತ್ರೆಯ ವ್ಯ ವಸ್ಥಿತ ನಿರ್ವ ಹಣೆಗೆ ಶೀ‍ ಘ್ರದಲ್ಲಿ ಜನಪ್ರತಿನಿಧಿಗಳ ಸಭೆ ಕರೆದು ಸಮಾ ಲೋ ಚನೆ ನಡೆಸಲಾ ಗು ವು ದು ಎಂ ದ ಅವರು
ಈ ಸಭೆಗೆ ವೈದ್ಯ ಕೀ ಯ ಶಿಕ್ಷಣ ಸಚಿವರನ್ನು ಆಹ್ವಾ ನಿಸಲಾ ಗು ವು ದು ಎಂ ದರು . ಮೆಗ್ಗಾ ನ್ಆಸ್ಪತ್ರೆಯಲ್ಲಿ ಚಿಕಿತ್ಸೆಯ ನಂ ತರ ಕೇಂ ದ್ರದಿಂ ದ ಹೊ ರಗೆ ಔಷಧಿ
ಖರೀ ದಿಸಲು ವೈದ್ಯ ರು ಶಿಫಾ ರಸ್ಸು ಮಾ ಡು ತ್ತಿರು ವ ಬಗ್ಗೆ ದೂ ರು ಗಳು ಕೇ ಳಿ ಬರು ತ್ತಿವೆ. ಆಸ್ಪತ್ರೆಯಲ್ಲಿಯೇ ಔಷಧಗಳ ದಾ ಸ್ತಾ ನು ಇರು ವಾ ಗ
ಬಡರೋ ಗಿಗಳು ಔಷಧವನ್ನು ಹೊ ರಗಡೆ ಖರೀ ದಿಸಲು ತಿಳಿಸು ವು ದು ಸರಿಯಲ್ಲ. ಅಂ ತಹ ವೈದ್ಯ ರ ವಿರು ದ್ಧ ಕ್ರಮ ಕೈಗೊ ಳ್ಳಲಾ ಗು ವು ದು ಎಂ ದರು .
ಬಡತನ ರೇ ಖೆಗಿಂ ತ ಕೆಳಗಿರು ವ ಅನೇ ಕ ಪಡಿತರ ಚೀ ಟಿದಾ ರರ ಪಡಿತರ ಚೀ ಟಿಗಳನ್ನು ರದ್ದು ಮಾ ಡು ತ್ತಿರು ವ ಬಗ್ಗೆ ದೂ ರು ಗಳು ಕೇ ಳಿ
ಬರು ತ್ತಿದ್ದು , ಮುಂ ದಿನ ಸರ್ಕಾ ರದ ಆದೇ ಶದವರೆಗೆ ಯಾ ವು ದೇ ಕ್ರಮ ಕೈಗೊ ಳ್ಳದಂ ತೆ ಸಚಿವರು ಆಹಾ ರ ಇಲಾ ಖೆಯಉಪನಿರ್ದೇ ಶಕರಿಗೆ ಸೂ ಚಿಸಿದರು .
ಸಭೆಯಲ್ಲಿ ಶಾ ಸಕ ಬೇ ಳೂ ರು ಗೋ ಪಾ ಲಕೃಷ್ಣ, ಶಾ ಸಕ ಎಸ್.ಎನ್.ಚನ್ನಬಸಪ್ಪ, ಶ್ರೀ ಮತಿ ಶಾ ರದಾ ಪೂ ರ್ಯಾ ನಾ ಯ್ಕ್, ಎಂ .ಎ.ಡಿ.ಬಿ. ಅಧ್ಯ ಕ್ಷ
ಆರ್.ಎಂ .ಮಂ ಜು ನಾ ಥಗೌ ಡ, ಮೂ ಲಭೂ ತ ಸೌ ಕರ್ಯ ಗಳ ಅಭಿವೃದ್ಧಿ ನಿಗಮದ ಅಧ್ಯ ಕ್ಷ ಚೇ ತನ್ಗೌ ಡ, ಗ್ಯಾ ರಂ ಟಿ ಯೋ ಜನೆಗಳ ಅನು ಷ್ಟಾ ನ ಸಮಿತಿ
ಅಧ್ಯ ಕ್ಷ ಚಂ ದ್ರ ಭೂ ಪಾ ಲ, ಜಿಲ್ಲಾ ಧಿಕಾ ರಿ ಗು ರು ದತ್ತಹೆಗಡೆ, ಜಿಲ್ಲಾ ಪಂ ಚಾ ಯಿತಿ ಮು ಖ್ಯ ಕಾ ರ್ಯ ನಿರ್ವಾ ಹಕ ಅಧಿಕಾ ರಿ ಎನ್.ಹೇ ಮಂ ತ್, ಹೆಚ್ಚು ವರಿ
ಪೊ ಲೀ ಸ್ಅಧೀ ಕ್ಷರ ರಮೇ ಶ್ಕು ಮಾ ರ್, ಪ್ರೊ ಬೇ಼ ಷನರ್ಜಿಲ್ಲಾ ಧಿಕಾ ರಿ ನಾ ಗೇಂ ದ್ರ ಬಾ ಬು ಸೇ ರಿದಂ ತೆ ವಿವಿಧ ಇಲಾ ಖೆಗಳ ಜಿಲ್ಲಾ ಮಟ್ಟ ದ ಹಿರಿಯ
ಅಧಿಕಾ ರಿಗಳು ಉಪಸ್ಥಿತರಿದ್ದರು .