ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಹಿಟ್ಟಿನ
ಜರಡಿಯಲ್ಲಿ ಹಾಕಿ ನೋಡು

ಮಣ್ಣಿನ
ಹೊರತು
ನೀನೇನೂ ಅಲ್ಲ!

2.
ಹೃದಯ
ಶ್ರೀಮಂತವಾಗಿಡು

ಜನ
ಮಹಲುಗಳಲ್ಲೂ
ಕಣ್ಣೀರು ಸುರಿಸುತ್ತಿದ್ದಾರೆ!

– *ಶಿ.ಜು.ಪಾಶ*
8050112067
(28/11/2025)