*ಪೊಲೀಸ್ ಚೌಡಪ್ಪರ ಮತ್ತೊಂದು ಕರಾಮತ್ತು!* *ಮೃತ ಮಹಿಳೆಯ ಬಳಿಯಿದ್ದ ಹಣ, ಚಿನ್ನ ಕೊನೆಗೆ ಏನಾಯ್ತು?!* *پولیس چوڈاپا کا ایک اور جرم!* *مرنے والی عورت کے پاس جو رقم اور سونا تھا اس کا کیا ہوا؟!* *Another crime by Police Chowdappa!* *What happened to the money and gold that were with the deceased woman?!*
*ಪೊಲೀಸ್ ಚೌಡಪ್ಪರ ಮತ್ತೊಂದು ಕರಾಮತ್ತು!*
*ಮೃತ ಮಹಿಳೆಯ ಬಳಿಯಿದ್ದ ಹಣ, ಚಿನ್ನ ಕೊನೆಗೆ ಏನಾಯ್ತು?!*
*پولیس چوڈاپا کا ایک اور جرم!*
*مرنے والی عورت کے پاس جو رقم اور سونا تھا اس کا کیا ہوا؟!*
*Another crime by Police Chowdappa!*
*What happened to the money and gold that were with the deceased woman?!*

ಶಿವಮೊಗ್ಗ ಎ ಉಪ ವಿಭಾಗದ ಪೊಲೀಸ್ ಚೌಡಪ್ಪ ಕಮತರ ಜನರ ಪ್ರೀತಿಪಾತ್ರ ಖಾಕಿ ಎಂದೇ ಹೆಸರುವಾಸಿ. ಇದೀಗ ಮತ್ತೊಂದು ಮಾನವೀಯತೆ ಮೆರೆದು ಎಲ್ಲರ ಗಮನ ಸೆಳೆದಿದ್ದಾರೆ…
ಡಿ.17 ರಂದು ಮಹಿಳೆಯೊಬ್ಬರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು, ಅದೇ ದಿನ ಸಾವು ಕಂಡಿದ್ದರು.
ಮೈಸೂರು ಎಂದು ಹೇಳಿದ್ದಷ್ಟೇ ಆ ಮೃತ ಮಹಿಳೆ ಹೇಳಿದ್ದ ಪರಿಚಯವಾಗಿದ್ದು, ಉಸಿರಾಟದ ತೊಂದರೆಯಿಂದ ಸಾವು ಕಂಡಿದ್ದರು. ಮೃತರ ವಾರಸುದಾರರ ಯಾವುದೇ ಕುರುಹುಗಳು ಇರಲೇಯಿಲ್ಲವಾದ್ದರಿಂದ ಕ್ಲಿಷ್ಟಕರ ಪರಿಸ್ಥಿತಿ ಉಂಟಾಗಿತ್ತು.
ಸಿಕ್ಕ ಫೋನ್ ನಂಬರಿನ ಮೂಲಕ ಮೃತರ ಸಂಬಂಧಿಕರನ್ನು ಪತ್ತೆ ಹಚ್ಚಿ ಅವರ ಮಗಳನ್ನು ಸಂಪರ್ಕಿಸುತ್ತಾರೆ ಚೌಡಪ್ಪ.
ಮೃತೆಯ ಬಳಿ ಇದ್ದ 34,000₹ ನಗದು ಹಣ, ಒಂದು ಕೊರಳು ಚೈನ್, 2 ಚಿನ್ನದ ಉಂಗುರಗಳನ್ನು ಅವರ ಮಗಳಿಗೆ ಒಪ್ಪಿಸಿದ್ದಾರೆ. ಪೊಲೀಸ್ ಇಲಾಖೆ ಪೊಲೀಸ್ ಚೌಡಪ್ಪರ ಈ ಕೆಲಸಕ್ಕಾಗಿ ಅಭಿನಂದಿಸಿದೆ.
*پولیس چوڈاپا کا ایک اور جرم!*
*مرنے والی عورت کے پاس جو رقم اور سونا تھا اس کا کیا ہوا؟!*
شیوموگا اے سب ڈویژن پولیس چوڈپا کو کماتارا کے لوگوں کے محبوب خاکی کے طور پر جانا جاتا ہے۔ اب اس نے ایک اور انسانیت کا مظاہرہ کرتے ہوئے سب کی توجہ اپنی جانب مبذول کرائی ہے۔
17 دسمبر کو ایک خاتون کو شیوموگا کے میگن اسپتال میں علاج کے لیے داخل کرایا گیا اور اسی دن اس کی موت ہوگئی۔
متوفی خاتون نے صرف میسور کا ذکر اپنی جان پہچان کے طور پر کیا تھا اور اس کی موت سانس کی تکلیف سے ہوئی تھی۔ متوفی کے ورثاء کا کوئی سراغ نہ ملنے کی وجہ سے صورتحال گھمبیر ہوگئی۔
چوڈپا نے اپنے ملنے والے فون نمبر کے ذریعے متوفی کے رشتہ داروں کا پتہ لگایا اور اپنی بیٹی سے رابطہ کیا۔
اس نے 34,000 روپے نقد، ایک ہار اور 2 سونے کی انگوٹھیاں جو میت کے پاس تھیں اس کی بیٹی کے حوالے کیں۔ محکمہ پولیس نے اس کام کے لیے پولس چوڈپا کو مبارکباد دی ہے۔
*Another crime by Police Chowdappa!*
*What happened to the money and gold that were with the deceased woman?!*
Shivamogga A Sub-Division Police Chowdappa is known as the beloved Khaki of the people of Kamatara. Now he has shown another humanity and attracted everyone’s attention…
On December 17, a woman was admitted to Meggan Hospital in Shivamogga for treatment and died on the same day.
The deceased woman had only mentioned Mysore as her acquaintance and had died of respiratory problems. Since there was no trace of the deceased’s heirs, the situation was complicated.
Chowdappa traced the relatives of the deceased through the phone number he found and contacted his daughter.
He handed over ₹34,000 in cash, a necklace, and 2 gold rings that were with the deceased to her daughter. The police department has congratulated Police Chowdappa for this work.


