ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಬಡಿದ ಬಾಗಿಲ
ಬಳಿ ಬಂದು ಖುಷಿಯಿಂದ ನೋಡಿದೆ;

ನಿಂತಿದೆ ಹೊಸ ವರ್ಷ…
ನೀನೆಲ್ಲಿ?

2.
ಖಾಲಿಯಿದ್ದಾಗ ಮನಸು
ತಾಯಿ ನೆನಪಾಗುವಳು
ಖಾಲಿಯಿದ್ದಾಗ ಜೇಬು
ತಂದೆ ನೆನಪಾಗುವನು…

3.
ನೀನೇ ಖುಷಿ
ನೀನೇ ದುಃಖ
ನೀನೇ ಗಾಯ
ನೀನೇ ಮುಲಾಮು…

– *ಶಿ.ಜು.ಪಾಶ*
8050112067
(2/1/2026)