ಶಿವಮೊಗ್ಗದ ಡಿವಿಎಸ್ ಸಂಸ್ಥೆಗೆ ಬಸಪ್ಪ ಗೌಡ ನೂತನ ಅಧ್ಯಕ್ಷರು ಉಪಾಧ್ಯಕ್ಷರಾದ ಜಿ ಮಧುಸೂದನ್, ಕಾರ್ಯದರ್ಶಿಗಳಾಗಿ ಎಸ್ ಪಿ ದಿನೇಶ್ ಆಯ್ಕೆ ಎಲ್ಲರಿಗೂ ಅಭಿನಂದಿಸಿದ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್
ಶಿವಮೊಗ್ಗದ ಡಿವಿಎಸ್ ಸಂಸ್ಥೆಗೆ ಬಸಪ್ಪ ಗೌಡ ನೂತನ ಅಧ್ಯಕ್ಷರು
ಉಪಾಧ್ಯಕ್ಷರಾದ ಜಿ ಮಧುಸೂದನ್, ಕಾರ್ಯದರ್ಶಿಗಳಾಗಿ ಎಸ್ ಪಿ ದಿನೇಶ್ ಆಯ್ಕೆ
ಎಲ್ಲರಿಗೂ ಅಭಿನಂದಿಸಿದ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್
ಶಿವಮೊಗ್ಗ ನಗರದ ಪ್ರತಿಷ್ಠಿತ ಹೆಸರುವಾಸಿಯಾದ ಡಿವಿಎಸ್ ವಿದ್ಯಾಸಂಸ್ಥೆಯ ನೂತನ ಅಧ್ಯಕ್ಷರಾಗಿ ಕೆ.ಬಸಪ್ಪ ಗೌಡ, ಉಪಾಧ್ಯಕ್ಷರಾದ ಜಿ ಮಧುಸೂದನ್, ಕಾರ್ಯದರ್ಶಿಗಳಾಗಿ ಎಸ್ ಪಿ ದಿನೇಶ್ ಆಯ್ಕೆಯಾಗಿದ್ದಾರೆ.
ಇವರಿಗೆ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಇಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ 2023 ರ ಅಭ್ಯರ್ಥಿಯಾಗಿದ್ದಂತಹ ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್ ಸಿ ಯೋಗೇಶ್ ಶುಭ ಹಾರೈಸಿದರು.


