ಕವಿಸಾಲು
01
ಸೂಡಾ ಸುಂದರೇಶ್ ರವರನ್ನು ಅಭಿನಂದಿಸಿದ ಎಂ.ಶ್ರೀಕಾಂತ್
ಸೂಡಾ ಸುಂದರೇಶ್ ರವರನ್ನು ಅಭಿನಂದಿಸಿದ ಎಂ.ಶ್ರೀಕಾಂತ್
ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಹೆಚ್.ಎಸ್.ಸುಂದರೇಶ್ ರವರನ್ನು ರಾಜ್ಯ ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್ ರವರು ಹಾಗೂ ಅವರ ಅಪಾರ ಸಂಖ್ಯೆಯ ಬಳಗ ಅಭಿನಂದಿಸಿದ ಕ್ಷಣ…