ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ನಿನ್ನ ವಾದ ಓರ್ವ ಅಯೋಗ್ಯನ ಜೊತೆ ಆಗುತ್ತಿದ್ದರೆ ಸೋಲೊಪ್ಪಿಕೋ ಹೃದಯವೇ…

ಎಷ್ಟೇ ಪ್ರಯತ್ನಿಸಿದರೂ
ನಾಯಿಯಂತೆ ಬೊಗಳಲು
ಸಾಧ್ಯವಾಗುವುದಿಲ್ಲ ನಮಗೆ!

2.
ನಾಯಿಯಂತೆ ಬದುಕುವವನು
ಯಾವತ್ತಿಗೂ ಹುಲಿಯಾಗುವುದಿಲ್ಲ…

ಹಂದಿಗಳ ಜೊತೆ ಬೆಳೆಯುವ ಹುಲಿಯು
ಬೇಟೆಯಾಡುತ್ತದೆಂಬ ನಂಬಿಕೆಯೂ ಬೇಡ ಹೃದಯವೇ…

– *ಶಿ.ಜು.ಪಾಶ*
8050112067
(12/08/2026)