Gm ಶುಭೋದಯ💐💐
*ಕವಿಸಾಲು*
1.
ನೆಲಕ್ಕೆ ಬಿದ್ದ ಎಲೆಗಳ ಮೇಲೆ
ಗೌರವದಿಂದ ಹೆಜ್ಜೆಯಿಡು ಹೃದಯವೇ…
ಅದೊಂದು ಕಾಲದಲ್ಲಿ
ನೆರಳುಕೊಟ್ಟ ಜೀವಗಳವು!
2.
ರದ್ದಿ ಕೂಡ ತೂಗಲ್ಪಡುವುದಿಲ್ಲಿ…
ಬುದ್ದಿ
ಅಂಥದ್ದು ನಮ್ಮದು!
3.
ಕಳೆದು ಹೋಗಿ ಬಿಡಬೇಕು ಕೆಲವೊಮ್ಮೆ…
ಯಾರು ಆತಂಕದಿಂದ ಹುಡುಕುತ್ತಿದ್ದಾರೆಂದು ನೋಡಲಾದರೂ…
– *ಶಿ.ಜು.ಪಾಶ*
8050112067
(10/8/2026)