ಕವಿಸಾಲು
01
ಕವಿಸಾಲು
Gm ಶುಭೋದಯ💐💐
*ಕವಿಸಾಲು*
1.
ಯಾರಿಗೇನು
ಹೋಲಿಸಿದರೂ
ನೀನೇ
ಸರ್ವಶ್ರೇಷ್ಠ!
2.
ಏನಿದೆಯೋ
ಪ್ರೀತಿಯಲ್ಲಿ…
ಅಪರಿಚಿತರೂ
ಬದುಕಿನ ಭಾಗವಾಗಿಬಿಡುವರು!
3.
ಹೇಗೆ ಕಳೆಯುತ್ತೇನೆಂದು ಕೇಳಬೇಡ ದಿನವನ್ನು…
ಒಮ್ಮೆ ಮಾತಾಡುವ
ಆಸೆಯಿಂದ,
ಇನ್ನೊಮ್ಮೆ ನೋಡುವ ಆಸೆಯಿಂದ!
4.
ನಾನು
ನಿನ್ನನ್ನು ಕ್ಷಮಿಸುವೆ
ನೀನು
ನನ್ನನ್ನು ಕ್ಷಮಿಸು
ಯುದ್ಧವಾದರೆ ಕೇಳು;
ಎಲ್ಲೆಡೆ ಪ್ರೇಮವು…



